2017KASQuestion 64 of 100
KPSC KAS General Studies Paper 1 2017: question 64
Question
English
Consider the following statements about the Reserve Bank of India :Which of the above statements is/are correct ?Select the code for the correct answer from the options given below :
- A.
- Reserve Bank of India was nationalized on 1st January 1949.
- B.
- Reserve Bank of India is a member bank of the Asian Clearing Union.
- (1)A only
- (2)B only
- (3)Both A and B
- (4)Neither A nor B
ಕನ್ನಡ
ಭಾರತೀಯ ರಿಸರ್ವ್ ಬ್ಯಾಂಕ್ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಜನವರಿ 1, 1949 ರಂದು ಭಾರತೀಯ ರಿಸರ್ವ್ ಬ್ಯಾಂಕು ರಾಷ್ಟ್ರೀಕರಣಗೊಂಡಿತು.
- B.
- ಭಾರತೀಯ ರಿಸರ್ವ್ ಬ್ಯಾಂಕು ಏಷಿಯನ್ ತೀರುವಳಿ ಒಕ್ಕೂಟದ ಸದಸ್ಯ ಬ್ಯಾಂಕಾಗಿದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಗಳೆರಡೂ
- (4)A ಆಗಲೀ ಅಥವಾ B ಆಗಲೀ ಅಲ್ಲ
Correct answer
From the official answer key, including any revision.
- English(3) Both A and B
- ಕನ್ನಡ(3) A ಮತ್ತು B ಗಳೆರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.