2017KASQuestion 6 of 100
KPSC KAS General Studies Paper 1 2017: question 6
Question
English
Consider the following statements :Which of the above statements are correct ?Select the code for the correct answer from the options given below :
- A.
- Savanna climate is also known as Sudan type climate.
- B.
- The Savanna climate is a transitional type of climate found between the equatorial forests and the trade wind hot deserts.
- C.
- It is characterised by an alternate and distinct hot rainy season and cool dry season.
- D.
- The Savanna type of climate is also found in the south-western part of South America and southern part of Australia.
- (1)A and C only
- (2)B and C only
- (3)A, B and C only
- (4)A, B, C and D
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಸವನ್ನಾ ವಾಯುಗುಣವನ್ನು ಸೂಡಾನ್ ಮಾದರಿ ವಾಯುಗುಣವೆಂದೂ ಕರೆಯುವರು.
- B.
- ಸವನ್ನಾ ವಾಯುಗುಣವು ಸಂಕ್ರಮಣಕಾರಿ ಮಾದರಿ ವಾಯುಗುಣ ಆಗಿದ್ದು ಇದು ಸಮಭಾಜಕ ಅರಣ್ಯಗಳು ಮತ್ತು ವಾಣಿಜ್ಯ ಮಾರುತ ಬಿಸಿ ಮರುಭೂಮಿಗಳ ನಡುವೆ ಇರುವಂತಹದು.
- C.
- ಇದು ಪರ್ಯಾಯ ಮತ್ತು ಭಿನ್ನವಾದ ಬಿಸಿ ಮಳೆ ಋತು ಮತ್ತು ತಂಪು ಶುಷ್ಕ ಋತುಮಾನದ ಲಕ್ಷಣವನ್ನು ಹೊಂದಿದೆ.
- D.
- ಸವನ್ನಾ ಮಾದರಿ ವಾಯುಗುಣ ದಕ್ಷಿಣ ಅಮೆರಿಕಾದ ನೈರುತ್ಯ ಭಾಗ ಮತ್ತು ಆಸ್ಟ್ರೇಲಿಯಾ ದಕ್ಷಿಣ ಭಾಗದಲ್ಲಿದೆ.
- (1)A ಮತ್ತು C ಮಾತ್ರ
- (2)B ಮತ್ತು C ಮಾತ್ರ
- (3)A, B ಮತ್ತು C ಮಾತ್ರ
- (4)A, B, C ಮತ್ತು D
Correct answer
From the official answer key, including any revision.
- English(3) A, B and C only
- ಕನ್ನಡ(3) A, B ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.