2017KASQuestion 58 of 100
KPSC KAS General Studies Paper 1 2017: question 58
Question
English
Consider the following statements :Which of the above statements is/are correct ?Select the code for the correct answer from the options given below :
- A.
- Barren Island is the only confirmed active volcano in South Asia along a chain of volcanoes from Sumatra to Myanmar.
- B.
- Barren Island is a part of Andaman Islands.
- (1)A only
- (2)B only
- (3)Both A and B
- (4)Neither A nor B
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಬೇರನ್ ದ್ವೀಪವು ದಕ್ಷಿಣ ಏಷ್ಯಾದ ಏಕೈಕ ಸಕ್ರಿಯಾ ಜ್ವಾಲಾಮುಖಿಯಾಗಿದ್ದು, ಸುಮಾತ್ರಾದಿಂದ ಮಯನ್‌ಮಾರ್ ವರೆಗಿನ ಒಂದು ಜ್ವಾಲಾಮುಖಿಗಳ ಸರಪಣಿಯಾಗಿದೆ.
- B.
- ಬೇರನ್ ದ್ವೀಪವು ಅಂಡಮಾನ್ ದ್ವೀಪದ ಒಂದು ಭಾಗವಾಗಿದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಆಗಲೀ ಅಥವಾ B ಆಗಲೀ ಅಲ್ಲ
Correct answer
From the official answer key, including any revision.
- English(3) Both A and B
- ಕನ್ನಡ(3) A ಮತ್ತು B ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.