2017KASQuestion 53 of 100
KPSC KAS General Studies Paper 1 2017: question 53
Question
English
Which of the following is/are true with respect to the Sovereign Gold Bond Scheme (GBS) ?Select the code for the correct answer from the options given below :
- A.
- Minimum investment is 1 gram of physical gold and maximum is capped at 1 kilogram.
- B.
- The maximum tenure for the SGBs is 10 years.
- C.
- These bonds are available in DEMAT and paper form. It is tradable in stock exchange and can be used as a collateral for loans.
- (1)A and C only
- (2)B and C only
- (3)C only
- (4)A, B and C
ಕನ್ನಡ
ಸಾರ್ವಭೌಮ ಸುವರ್ಣ ಬಾಂಡ್ ಯೋಜನೆಯನ್ನು ಕುರಿತಂತೆ ಕೆಳಗಿನವುಗಳಲ್ಲಿ ಯಾವುದು / ವು ಸರಿಯಾಗಿದೆ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಕನಿಷ್ಠ ಹೂಡಿಕೆಯು 1 ಗ್ರಾಂನ ಭೌತಿಕ ಚಿನ್ನ ಮತ್ತು ಗರಿಷ್ಠ 1 ಕಿ.ಗ್ರಾಂ. ವರೆಗಿನ ಧಾರಣೆ.
- B.
- ಸಾರ್ವಭೌಮ ಸುವರ್ಣ ಬಾಂಡ್ ಯೋಜನೆಯ ಗರಿಷ್ಠ ಕಾಲಾವಧಿಯು 10 ವರ್ಷಗಳು.
- C.
- ಈ ಬಾಂಡ್‌ಗಳು ಡಿಮ್ಯಾಟ್ ಮತ್ತು ಕಾಗದದ ರೂಪದಲ್ಲಿ ದೊರೆಯುವುದು, ಸ್ಟಾಕ್ ವಿನಿಮಯದಲ್ಲಿ ಮಾರಾಟವಾಗತಕ್ಕವು ಮತ್ತು ಸಾಲಗಳಿಗೆ ಮೇಲಾಧಾರವಾಗಿ ಉಪಯೋಗಿಸಲ್ಪಡುವಂತಹವು.
- (1)A ಮತ್ತು C ಮಾತ್ರ
- (2)B ಮತ್ತು C ಮಾತ್ರ
- (3)C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(3) C only
- ಕನ್ನಡ(3) C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.