Skip to content
2017KASQuestion 50 of 100

KPSC KAS General Studies Paper 1 2017: question 50

Question

English

Recently, Majuli Island was declared as the world’s largest river island. Consider the following statements regarding the island :Which of the above statements are correct ?Select the code for the correct answer from the options given below :

A.
Majuli is the nerve centre of Assamese neo-Vaishnavite culture initiated by Saint-reformer Sankardeva in the 15th century.
B.
The island is formed by river Brahmaputra only.
C.
It is the first island district of the country.
  1. (1)A and B only
  2. (2)B and C only
  3. (3)A and C only
  4. (4)A, B and C

ಕನ್ನಡ

ಇತ್ತೀಚೆಗೆ ಮಾಜುಲಿ ದ್ವೀಪವನ್ನು ವಿಶ್ವದ ಅತ್ಯಂತ ದೊಡ್ಡ ನದಿ ದ್ವೀಪವೆಂದು ಘೋಷಿಸಲಾಗಿದೆ. ಈ ದ್ವೀಪವನ್ನು ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಮಾಜುಲಿಯು 15 ನೇ ಶತಮಾನದಲ್ಲಿ ಸಂತ ಸುಧಾರಕರಾದ ಶಂಕರದೇವರಿಂದ ಪ್ರಾರಂಭಿತವಾದ ಅಸ್ಸಾಮೀಯರ ನವೀನ ವೈಷ್ಣವ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿತ್ತು.
B.
ಈ ದ್ವೀಪವು ಬ್ರಹ್ಮಪುತ್ರ ನದಿಯಿಂದ ರೂಪು ತಳೆಯಿತು.
C.
ಇದು ರಾಷ್ಟ್ರದ ಮೊದಲ ಜಿಲ್ಲಾ ದ್ವೀಪವಾಗಿತ್ತು.
  1. (1)A ಮತ್ತು B ಮಾತ್ರ
  2. (2)B ಮತ್ತು C ಮಾತ್ರ
  3. (3)A ಮತ್ತು C ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(4) A, B and C
  • ಕನ್ನಡ(4) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Regional and Indian Geography