2017KASQuestion 48 of 100
KPSC KAS General Studies Paper 1 2017: question 48
Question
English
Consider the following statements :Which of the above statements is/are correct ?Select the code for the correct answer from the options given below :
- A.
- The World Wetlands Day is observed every year on 2nd February to raise awareness about the value of wetlands for humanity and the planet.
- B.
- The theme of World Wetlands Day for 2017 is ‘‘Wetlands for our Future : Sustainable Livelihoods’’.
- C.
- World Wetlands Day, 2017 was celebrated in Chilika Lake.
- (1)A only
- (2)A and B only
- (3)A and C only
- (4)A, B and C
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಪ್ರತಿ ವರ್ಷವೂ 2ನೇ ಫೆಬ್ರುವರಿಯಂದು ವಿಶ್ವ ಜೌಗು ಭೂಮಿ ದಿನವನ್ನು ಆಚರಿಸಲಾಗುತ್ತಿದ್ದು, ಮಾನವತೆ ಮತ್ತು ಗ್ರಹಕ್ಕಾಗಿ, ಜೌಗು ನೆಲದ ಮಹತ್ವದ ಬಗೆಗಿನ ಅರಿವುಗಳನ್ನು ಜಾಗೃತಿಗೊಳಿಸಲಿಕ್ಕಾಗಿ.
- B.
- 2017 ರ ವಿಶ್ವ ಜೌಗುಭೂಮಿ ದಿನದ ಪ್ರಧಾನ ಆಶಯವೆಂದರೆ “ಜೌಗುನೆಲಗಳು ನಮ್ಮ ಮುಂದಿನ ಭವಿಷ್ಯಕ್ಕಾಗಿ : ಸುಸ್ಥಿರ ಜೀವನೋಪಾಯಗಳು”.
- C.
- 2017 ರ ವಿಶ್ವ ಜೌಗುಭೂಮಿ ದಿನವನ್ನು ಚಿಲ್ಕಾ ಸರೋವರ ದಲ್ಲಿ ಆಚರಿಸಲಾಯಿತು.
- (1)A ಮಾತ್ರ
- (2)A ಮತ್ತು B ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(1) A only
- ಕನ್ನಡ(1) A ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.