2017KASQuestion 45 of 100
KPSC KAS General Studies Paper 1 2017: question 45
Question
English
Consider the following statements :Which of the above statements is/are correct ?Select the code for the correct answer from the options given below :
- A.
- Jharkhand is the leading producer of bauxite.
- B.
- Andhra Pradesh is the leading producer of mica.
- C.
- Karnataka is the leading producer of iron ore.
- (1)A only
- (2)B only
- (3)A and B only
- (4)C only
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಜಾರ್ಖಂಡವು ಬಾಕ್ಸೈಟ್‌ನ್ನು ಉತ್ಪಾದಿಸುವ ಪ್ರಮುಖ ರಾಜ್ಯವಾಗಿದೆ.
- B.
- ಆಂಧ್ರ ಪ್ರದೇಶವು ಅಭ್ರಕವನ್ನು ಉತ್ಪಾದಿಸುವ ಪ್ರಮುಖ ರಾಜ್ಯವಾಗಿದೆ.
- C.
- ಕರ್ನಾಟಕವು ಕಬ್ಬಿಣ ಅದಿರನ್ನು ಉತ್ಪಾದಿಸುವ ಪ್ರಮುಖ ರಾಜ್ಯವಾಗಿದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಮಾತ್ರ
- (4)C ಮಾತ್ರ
Correct answer
From the official answer key, including any revision.
- English(2) B only
- ಕನ್ನಡ(2) B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.