2017KASQuestion 24 of 100
KPSC KAS General Studies Paper 1 2017: question 24
Question
English
Which of the following statements regarding the pardoning power of the President is/are correct ?Select the code for the correct answer from the options given below :
- A.
- He has the pardoning power in respect of a sentence by a court martial.
- B.
- He can grant reprieve and respite in case of punishment for an offence against any law of the land, Union or State.
- C.
- He alone can pardon a sentence of death.
- (1)A only
- (2)C only
- (3)A and C only
- (4)A, B and C
ಕನ್ನಡ
ಈ ಕೆಳಗಿನ ಯಾವ ಹೇಳಿಕೆಗಳು ರಾಷ್ಟ್ರಪತಿಗಳ ಕ್ಷಮಾಪಣಾಧಿಕಾರಕ್ಕೆ ಸಂಬಂಧಿಸಿದಂತೆ ಸರಿಯಾಗಿದೆ / ವೆ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ನ್ಯಾಯಾಂಗದ ನಿರ್ಣಯದ ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ ಇವರ ಕ್ಷಮಾಪಣಾಧಿಕಾರವು ಇರುತ್ತದೆ.
- B.
- ಇವರಿಗೆ ಭೂ, ಕೇಂದ್ರ ಅಥವಾ ರಾಜ್ಯ ಕಾನೂನಿಗೆ ವಿರುದ್ಧವಾದ ಯಾವುದೇ ಅಪರಾಧಕ್ಕೆ ಸಂಬಂಧಿಸಿದ ಶಿಕ್ಷೆಯನ್ನು ಮುಂದೂಡುವ ಮತ್ತು ತಡೆಯುವ ಅಧಿಕಾರವಿದೆ.
- C.
- ಇವರೊಬ್ಬರೇ ಮರಣ ದಂಡನೆಗೆ ಸಂಬಂಧಿಸಿದಂತೆ ಕ್ಷಮಾ ನಿರ್ಣಯವನ್ನು ಕೈಗೊಳ್ಳ ಬಹುದು.
- (1)A ಮಾತ್ರ
- (2)C ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(3) A and C only
- ಕನ್ನಡ(3) A ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.