Skip to content
2017KASQuestion 22 of 100

KPSC KAS General Studies Paper 1 2017: question 22

Question

English

Consider the following statements regarding the Committee on Public Undertakings :Which of the above statements are correct ?Select the code for the correct answer from the options given below :

A.
The Committee consists of 22 members (15 from Lok Sabha and 7 from Rajya Sabha).
B.
The members of the Committee are elected by the Parliament every year.
C.
The Chairman of the Committee is appointed by the Speaker from amongst its members drawn from the Lok Sabha.
D.
The Chairmanship of the Committee is rotated among the members drawn from the Lok Sabha and the Rajya Sabha.
  1. (1)A, B and C only
  2. (2)B and D only
  3. (3)A, B and D only
  4. (4)A and B only

ಕನ್ನಡ

ಸಾರ್ವಜನಿಕ ಸ್ವಾಯತ್ತೆಗಳ ಸಮಿತಿ ಬಗ್ಗೆ ಈ ಕೆಳಗೆ ಕಾಣಿಸಿದ ಹೇಳಿಕೆಗಳನ್ನು ಪರಿಶೀಲಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಸಮಿತಿಯು 22 ಸದಸ್ಯರನ್ನು ಹೊಂದಿರುತ್ತದೆ (15 ಲೋಕಸಭಾ ಸದಸ್ಯರು ಮತ್ತು 7 ರಾಜ್ಯಸಭಾ ಸದಸ್ಯರು).
B.
ಪ್ರತಿ ವರ್ಷ ಸಂಸತ್ತಿನಿಂದ ಸಮಿತಿಯ ಸದಸ್ಯರು ಚುನಾಯಿಸಲ್ಪಡುತ್ತಾರೆ.
C.
ಲೋಕಸಭಾ ಸದಸ್ಯರಲ್ಲಿಯೇ ಒಬ್ಬ ಸದಸ್ಯನು ಸಭಾಪತಿಯಿಂದ ಅಧ್ಯಕ್ಷನಾಗಿ ನೇಮಕಗೊಳ್ಳುತ್ತಾನೆ.
D.
ಸಮಿತಿಯ ಅಧ್ಯಕ್ಷ ಹುದ್ದೆಯು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಲ್ಲಿ ಅವರ್ತವಾಗಿ ತಿರುಗುತ್ತದೆ.
  1. (1)A, B ಮತ್ತು C ಮಾತ್ರ
  2. (2)B ಮತ್ತು D ಮಾತ್ರ
  3. (3)A, B ಮತ್ತು D ಮಾತ್ರ
  4. (4)A ಮತ್ತು B ಮಾತ್ರ

Correct answer

From the official answer key, including any revision.

  • English(1) A, B and C only
  • ಕನ್ನಡ(1) A, B ಮತ್ತು C ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Constitutional and Non-Constitutional Bodies