Skip to content
2017KASQuestion 20 of 100

KPSC KAS General Studies Paper 1 2017: question 20

Question

English

Consider the following statements regarding calling attention :Which of the above statements are correct ?Select the code for the correct answer from the options given below :

A.
It is an Indian innovation in the Parliamentary procedure.
B.
It is introduced in the Parliament by a Member of Parliament to call attention of a minister to a matter of urgent public importance and to seek an authoritative statement from him on that matter.
C.
It involves an element of censure against the Government.
D.
Unlike Zero Hour which finds no mention in the Rules of Procedure, the calling attention is mentioned in the Rules of Procedure.
  1. (1)A, B and C only
  2. (2)B, C and D only
  3. (3)A, B and D only
  4. (4)A, C and D only

ಕನ್ನಡ

ಗಮನ ಸೆಳೆಯುವ ಸೂಚನೆ ಬಗ್ಗೆ ಈ ಕೆಳಗೆ ಕಾಣಿಸಿದ ಹೇಳಿಕೆಗಳನ್ನು ಪರಿಶೀಲಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಸಂಸದೀಯ ಪ್ರಕ್ರಿಯಾ ವಿಧಾನದಲ್ಲಿ ಭಾರತೀಯ ನಾವೀನ್ಯ.
B.
ಇದನ್ನು ಪಾರ್ಲಿಮೆಂಟಿನಲ್ಲಿ ಪರಿಚಯಿಸಲಾಗಿದ್ದು ಯಾವುದೇ ಸಂಸತ್ ಸದಸ್ಯನು ಅತ್ಯಂತ ಜರೂರಾದ ಸಾರ್ವಜನಿಕ ಮಹತ್ವದ ವಿಷಯವನ್ನು ಕುರಿತು ಸಂಬಂಧಪಟ್ಟ ಸಚಿವರ ಗಮನ ಸೆಳೆಯುವುದು ಮತ್ತು ಆ ವಿಷಯದ ಬಗ್ಗೆ ಅಧಿಕೃತ ವಿವರಣೆಯನ್ನು ಪಡೆದು ಕೊಳ್ಳುವುದು.
C.
ಸರ್ಕಾರದ ವಿರುದ್ಧದ ನಿಂದ್ಯಖಂಡನೀಯ ಹೇಳಿಕೆಯನ್ನೂ ಒಳಗೊಳ್ಳುವುದು.
D.
ವಿಧಿವಿಧಾನಗಳಲ್ಲಿ ಶೂನ್ಯ ಸಮಯದ ಬಗ್ಗೆ ತಿಳಿಸಲಾಗಿಲ್ಲ, ಗಮನ ಸೆಳೆಯುವ ಸೂಚನೆ ಬಗ್ಗೆ ವಿಧಿ ವಿಧಾನದಲ್ಲಿ ತಿಳಿಸಲಾಗಿದೆ.
  1. (1)A, B ಮತ್ತು C ಮಾತ್ರ
  2. (2)B, C ಮತ್ತು D ಮಾತ್ರ
  3. (3)A, B ಮತ್ತು D ಮಾತ್ರ
  4. (4)A, C ಮತ್ತು D ಮಾತ್ರ

Correct answer

From the official answer key, including any revision.

  • English(3) A, B and D only
  • ಕನ್ನಡ(3) A, B ಮತ್ತು D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: Executive & Legislature