Skip to content
2017KASQuestion 2 of 100

KPSC KAS General Studies Paper 1 2017: question 2

Question

English

Consider the following statements about Morley-Minto reforms.Which of the above statements is/are correct ?Select the code for the correct answer from the options given below :

A.
It is also known as Indian Councils Act, 1909.
B.
It effectively legitimised the election of Indians to the various legislative councils in India for the first time.
C.
The British conceded the so-called demand of Muslim leaders for separate electorates in this act.
  1. (1)A and B only
  2. (2)B only
  3. (3)B and C only
  4. (4)A, B and C

ಕನ್ನಡ

ಮಾರ್ಲೆ-ಮಿಂಟೋ ಸುಧಾರಣೆಗಳ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಇದನ್ನು ಭಾರತೀಯ ಕೌನ್ಸಿಲ್ ಕಾಯ್ದೆ, 1909 ಎಂತಲೂ ತಿಳಿಯಲಾಗಿದೆ.
B.
ಪ್ರಥಮ ಬಾರಿಗೆ ಭಾರತ ವಿವಿಧ ಶಾಸಕಾಂಗ ಕೌನ್ಸಿಲ್‌ಗಳಿಗೆ ಭಾರತೀಯರ ಚುನಾವಣೆಗಳನ್ನು ಪರಿಣಾಮಕಾರಿಯಾಗಿ ಶಾಸನಬದ್ಧಗೊಳಿಸಲಾಯಿತು.
C.
ಬ್ರಿಟಿಷರು ಮುಸ್ಲಿಮ ನಾಯಕರ ಇಲ್ಲಿಯವರೆಗಿನ ಪ್ರತ್ಯೇಕ ಚುನಾವಣಾ ಸಮುದಾಯದ ಬೇಡಿಕೆಗೆ ಈ ಕಾಯ್ದೆಯಲ್ಲಿ ಅನುಮೋದಿಸಿದರು.
  1. (1)A ಮತ್ತು B ಮಾತ್ರ
  2. (2)B ಮಾತ್ರ
  3. (3)B ಮತ್ತು C ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(4) A, B and C
  • ಕನ್ನಡ(4) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Modern Indian History & National Movement
  3. sub-topic: Indian National Movement (1885-1947)