2024GTTC Officer/AssistantQuestion 92 of 98
KEA GTTC Officer/Assistant General Studies Paper 1 2024 (Code 53): question 92
Question
English
Which of the following statement/statements is/are correct with regard to National Start-up Day?Codes:
- a.
- The theme of the National Start-up Day-2024 was 'Start-ups unlocking infinite potential'
- b.
- National Start-up Day is celebrated on January 31
- c.
- The establishment of National Start-up Day was announced by Prime Minister Modi on January 15, 2022.
- (1)a and c only
- (2)b only
- (3)b and c only
- (4)a, b and c
ಕನ್ನಡ
ರಾಷ್ಟ್ರೀಯ ಸ್ಟಾರ್ಟ್-ಅಪ್ ದಿವಸ-2024ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?ಕೋಡುಗಳು:
- a.
- ರಾಷ್ಟ್ರೀಯ ಸ್ಟಾರ್ಟ್-ಅಪ್ ದಿವಸ-2024ರ ಥೀಮ್ 'ಸ್ಟಾರ್ಟ್‌ಅಪ್ಸ್ ಅನ್‌ಲಾಕಿಂಗ್ ಇನ್‌ಫೈನೇಟ್ ಪೊಟೆನ್ಶಿಯಲ್' ಎಂದಾಗಿತ್ತು
- b.
- ರಾಷ್ಟ್ರೀಯ ಸ್ಟಾರ್ಟ್-ಅಪ್ ದಿವಸವನ್ನು ಜನವರಿ 31ರಂದು ಆಚರಿಸಲಾಗುತ್ತದೆ
- c.
- ಪ್ರಧಾನ ಮಂತ್ರಿ ಮೋದಿಯವರು ಜನವರಿ 15, 2022 ರಂದು ರಾಷ್ಟ್ರೀಯ ಸ್ಟಾರ್ಟ್-ಅಪ್ ದಿವಸದ ಸ್ಥಾಪನೆಯ ಕುರಿತು ಘೋಷಿಸಿದರು
- (1)a ಮತ್ತು c ಮಾತ್ರ
- (2)b ಮಾತ್ರ
- (3)b ಮತ್ತು c ಮಾತ್ರ
- (4)a, b ಮತ್ತು c
Correct answer
From the official answer key, including any revision.
- English(1) a and c only
- ಕನ್ನಡ(1) a ಮತ್ತು c ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.