Skip to content
2024GTTC Officer/AssistantQuestion 90 of 98

KEA GTTC Officer/Assistant General Studies Paper 1 2024 (Code 53): question 90

Question

English

Which of the following statement/statements is/are WRONG with respect to BRICS?Codes:

a.
16th BRICS summit was held in Russia and Prime Minister Narendra Modi participated in it
b.
BRICS was established in 2006 and India is the founding member of BRIC
c.
During 16th BRICS summit, there were 10 member countries. South Africa joined BRIC as its 5th member country
d.
Iran, Egypt, Ethiopia, Malaysia and Brazil are the member countries of BRICS
  1. (1)a & d only
  2. (2)c only
  3. (3)b only
  4. (4)d only

ಕನ್ನಡ

ಬ್ರಿಕ್ಸ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾಗಿರುವ ಹೇಳಿಕೆ ಯಾವುದು/ಯಾವುವು?ಕೋಡುಗಳು :

a.
16ನೇ ಬ್ರಿಕ್ಸ್ ಶಂಗಸಭೆ ರಷ್ಯಾದಲ್ಲಿ ನಡೆಯಿತು ಮತ್ತು ಭಾರತದಿಂದ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದರು
b.
2006ರಲ್ಲಿ ಬ್ರಿಕ್ ಸ್ಥಾಪಿತವಾಯಿತು ಮತ್ತು ಭಾರತ ಇದರ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿತ್ತು
c.
16ನೇ ಬ್ರಿಕ್ಸ್ ಶೃಂಗ ಸಭೆ ವೇಳೆ ಒಟ್ಟು 10 ಸದಸ್ಯ ರಾಷ್ಟ್ರಗಳಿದ್ದವು. ದಕ್ಷಿಣ ಆಫ್ರಿಕಾ ಬ್ರಿಕ್‌ಗೆ 05ನೇ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಂಡಿತು
d.
ಇರಾನ್, ಈಜಿಪ್ಟ್, ಇಥಿಯೋಪಿಯ, ಮಲೇಷ್ಯಾ ಮತ್ತು ಬ್ರೆಜಿಲ್ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು
  1. (1)a ಮತ್ತು d ಮಾತ್ರ
  2. (2)c ಮಾತ್ರ
  3. (3)b ಮಾತ್ರ
  4. (4)d ಮಾತ್ರ

Correct answer

From the official answer key, including any revision.

  • English(4) d only
  • ಕನ್ನಡ(4) d ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: International Relations
  2. topic: Extended Neighbourhood & Regional Groupings