2024GTTC Officer/AssistantQuestion 88 of 98
KEA GTTC Officer/Assistant General Studies Paper 1 2024 (Code 53): question 88
Question
English
Name the scheme approved by the Union Cabinet which is aimed at providing country-wide access to scholarly research articles and journal publication.
- (1)PM Kaushal Vikas Scheme
- (2)World-Class Institutions Scheme
- (3)One Nation One Subscription
- (4)National Data Sharing and Accessibility
ಕನ್ನಡ
ವಿದ್ವತ್ಪೂರ್ಣ ಸಂಶೋಧನಾ ಲೇಖನಗಳು ಮತ್ತು ಪ್ರಕಟಿತ ಜರ್ನಲ್ಗಳನ್ನು ರಾಷ್ಟ್ರಾದ್ಯಂತ ಒದಗಿಸುವ ಗುರಿಯಿರುವ ಯೋಜನೆಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದ್ದು, ಆ ಯೋಜನೆಯನ್ನು ಹೆಸರಿಸಿ.
- (1)ಪಿಎಂ ಕೌಶಲ್ ವಿಕಾಸ್ ಸ್ಕೀಮ್
- (2)ವರ್ಲ್ಡ್ ಕ್ಲಾಸ್ ಇನ್ಸ್ಟಿಟ್ಯೂಷನ್ಸ್ ಸ್ಕೀಮ್
- (3)ಒನ್ ನೇಷನ್ ಒನ್ ಸಬ್ಸ್ಕ್ರಿಪ್ಷನ್ ಸ್ಕೀಮ್
- (4)ನ್ಯಾಷನಲ್ ಡೇಟಾ ಶೇರಿಂಗ್ ಆ್ಯಂಡ್ ಆ್ಯಕ್ಸೆಸಿಬಿಲಿಟಿ ಸ್ಕೀಮ್
Correct answer
From the official answer key, including any revision.
- English(3) One Nation One Subscription
- ಕನ್ನಡ(3) ಒನ್ ನೇಷನ್ ಒನ್ ಸಬ್ಸ್ಕ್ರಿಪ್ಷನ್ ಸ್ಕೀಮ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.