2024GTTC Officer/AssistantQuestion 86 of 98
KEA GTTC Officer/Assistant General Studies Paper 1 2024 (Code 53): question 86
Question
English
With reference to the taxation system of Allauddin Khilji, consider the following:How many of the above statement/statements is/are correct?
- a.
- Allauddin Khilji imposed a tax called Khums on mines.
- b.
- Zakat was a tax levied on non-Muslims during his reign
- c.
- Jizyah was a tax on cattle
- (1)Only one
- (2)Only two
- (3)All the three
- (4)None
ಕನ್ನಡ
ಅಲ್ಲಾವುದ್ದೀನ್ ಖಿಲ್ಜಿಯ ತೆರಿಗೆ ನೀತಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿರಿ:ಈ ಮೇಲಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿ ಹೊಂದಿಕೆಯಾಗಿದೆ/ಹೊಂದಿಕೆಯಾಗಿವೆ?
- a.
- ಅಲ್ಲಾವುದ್ದೀನ್ ಖಿಲ್ಜಿ ಗಣಿಗಳ ಮೇಲೆ ಖುಮ್ಸ್ ಎಂಬ ತೆರಿಗೆಯನ್ನು ವಿಧಿಸಿದನು
- b.
- ಝುಕಾತ್ ಎಂಬುದು ಅವನ ಆಳ್ವಿಕೆಯಲ್ಲಿ ಮುಸ್ಲಿಮೇತರರ ಮೇಲೆ ವಿಧಿಸಲಾದ ತೆರಿಗೆಯಾಗಿತ್ತು
- c.
- ಜೆಜಿಯಾ ತೆರಿಗೆಯನ್ನು ಜಾನುವಾರಗಳ ಮೇಲೆ ವಿಧಿಸಲಾಗುತ್ತಿತ್ತು
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರು
- (4)ಯಾವುದೂ ಇಲ್ಲ
Correct answer
From the official answer key, including any revision.
- English(1) Only one
- ಕನ್ನಡ(1) ಒಂದು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.