2024GTTC Officer/AssistantQuestion 83 of 98
KEA GTTC Officer/Assistant General Studies Paper 1 2024 (Code 53): question 83
Question
English
With reference to National Highway Development Project, consider the following statements:Which of the following is/are correct:
- a.
- Belgavi and Nellore lie on the Golden Quadrilateral
- b.
- Vadodara and Jhansi lie on the East-West Corridor
- c.
- Ambala and Kanpur lie on the North-South Corridor.
- (1)a, b and c are correct
- (2)b and c are correct
- (3)a and b are correct
- (4)only a is correct
ಕನ್ನಡ
ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ:ಈ ಕೆಳಕಂಡ ಯಾವುದು/ಯಾವುವು ಸರಿಯಾಗಿದೆ/ಸರಿಯಾಗಿವೆ?
- a.
- ಬೆಳಗಾವಿ ಮತ್ತು ನೆಲ್ಲೂರು ಸುವರ್ಣ ಚತುಷ್ಕೋನ ಹೆದ್ದಾರಿ ವ್ಯಾಪ್ತಿಯಲ್ಲಿದೆ
- b.
- ವಡೋದರಾ ಮತ್ತು ಝಾನ್ಸಿ ಪೂರ್ವ-ಪಶ್ಚಿಮ ಕಾರಿಡಾರ್ ವ್ಯಾಪ್ತಿಗೆ ಒಳಪಟ್ಟಿದೆ
- c.
- ಅಂಬಾಲಾ ಮತ್ತು ಕಾನ್ಪುರ ಉತ್ತರ-ದಕ್ಷಿಣ ಕಾರಿಡಾರ್ ವ್ಯಾಪ್ತಿಗೆ ಒಳಪಟ್ಟಿದೆ
- (1)a, b ಮತ್ತು c ಸರಿಯಾಗಿವೆ
- (2)b ಮತ್ತು c ಸರಿಯಾಗಿವೆ
- (3)a ಮತ್ತು b ಸರಿಯಾಗಿವೆ
- (4)a ಮಾತ್ರ ಸರಿ
Correct answer
From the official answer key, including any revision.
- English(4) only a is correct
- ಕನ್ನಡ(4) a ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.