2024GTTC Officer/AssistantQuestion 77 of 98
KEA GTTC Officer/Assistant General Studies Paper 1 2024 (Code 53): question 77
Question
English
Recently "Kaveri meets Ganga" was in the news. What is this about?
- (1)It is the interstate river linking project of Government of India which will commence from 2025
- (2)It is an agreement between Karnataka and Uttar Pradesh states for setting up of Software Technology Parks in Uttar Pradesh
- (3)It is a cultural festival organised by Ministry of Culture under Amrit Parampara
- (4)It is an agreement between Karnataka and Uttar Pradesh states for beautification of Cauvery River on the models of Ganga River
ಕನ್ನಡ
ಇತ್ತೀಚೆಗೆ ‘ಕಾವೇರಿ ಮೀಟ್ಸ್ ಗಂಗಾ ಯೋಜನೆ’ಯು ಸುದ್ದಿಯಲ್ಲಿತ್ತು. ಇದು ಯಾವುದಕ್ಕೆ ಸಂಬಂಧಿಸಿದೆ?
- (1)ಇದು ಭಾರತ ಸರ್ಕಾರದ ಅಂತರರಾಜ್ಯ ನದಿ ಜೋಡಣಾ ಯೋಜನೆಯಾಗಿದ್ದು 2025 ರಿಂದ ಜಾರಿಗೆ ಬರಲಿದೆ.
- (2)ಇದು ಉತ್ತರ ಪ್ರದೇಶದಲ್ಲಿ ಸಾಫ್ಟ್ವೇರ್ ತಂತ್ರಜ್ಞಾನ ಪಾರ್ಕ್ಗಳನ್ನು ಸ್ಥಾಪಿಸುವ ಕರ್ನಾಟಕ ಮತ್ತು ಉತ್ತರ ಪ್ರದೇಶ ರಾಜ್ಯಗಳ ಮಧ್ಯದ ಒಪ್ಪಂದವಾಗಿದೆ.
- (3)ಇದು ‘ಅಮೃತ ಪರಂಪರೆ’ಯಡಿಯಲ್ಲಿ ಸಾಂಸ್ಕೃತಿಕ ಸಚಿವಾಲಯವು ಆಯೋಜಿಸುವ ಸಾಂಸ್ಕೃತಿಕ ಹಬ್ಬವಾಗಿದೆ.
- (4)ಇದು ಕರ್ನಾಟಕ ಮತ್ತ ಉತ್ತರ ಪ್ರದೇಶ ರಾಜ್ಯಗಳ ನಡುವಿನ ಒಪ್ಪಂದವಾಗಿದ್ದು ಗಂಗಾ ನದಿಯ ಮಾದರಿಯಲ್ಲಿ ಕಾವೇರಿ ನದಿಯನ್ನು ಸೌಂದರ್ಯೀಕರಣಗೊಳಿಸುವುದಕ್ಕೆ ಸಂಬಂಧಿಸಿದೆ.
Correct answer
From the official answer key, including any revision.
- English(3) It is a cultural festival organised by Ministry of Culture under Amrit Parampara
- ಕನ್ನಡ(3) ಇದು ‘ಅಮೃತ ಪರಂಪರೆ’ಯಡಿಯಲ್ಲಿ ಸಾಂಸ್ಕೃತಿಕ ಸಚಿವಾಲಯವು ಆಯೋಜಿಸುವ ಸಾಂಸ್ಕೃತಿಕ ಹಬ್ಬವಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.