2024GTTC Officer/AssistantQuestion 65 of 98
KEA GTTC Officer/Assistant General Studies Paper 1 2024 (Code 53): question 65
Question
English
Examine the following statements:Answer the following by using the codes (A) and (R) given below
- A.
- The world was divided into two blocs on an ideological basis as capitalist bloc and communist bloc, which led to the 'Cold War'
- R.
- India refused to join any of these two blocs and adopted Non-Aligned policy
- (1)Both (A) and (R) are true and (R) is the correct explanation of (A)
- (2)Both (A) and (R) are true but (R) is not the correct explanation of (A)
- (3)(A) is true but (R) is false
- (4)(A) is false but (R) is true
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿಈ ಕೆಳಗಿನ ಯಾವುದು ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಿಯಾಗಿದೆ
- A.
- ತತ್ವಗಳ ಆಧಾರದ ಮೇಲೆ ವಿಶ್ವವು ಬಂಡವಾಳಶಾಹಿ ಬ್ಲಾಕ್ ಮತ್ತು ಕಮ್ಯೂನಿಸ್ಟ್ ಬ್ಲಾಕ್ ಎಂದು ಎರಡು ಬ್ಲಾಕ್ಗಳಾಗಿ ವಿಭಜನೆಯಾಗಿದ್ದು ‘ಶೀತಲ ಸಮರ’ಕ್ಕೆ ಕಾರಣವಾಯಿತು.
- R.
- ಭಾರತವು ಯಾವುದೇ ಬ್ಲಾಕ್ ಅನ್ನು ಸೇರಲು ನಿರಾಕರಿಸಿತು ಮತ್ತು ಅಲಿಪ್ತ ನೀತಿಯನ್ನು ಅನುಸರಿಸಿತು.
- (1)(A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R) ಎಂಬುದು (A) ಗೆ ಸರಿಯಾದ ವಿವರಣೆಯಾಗಿದೆ
- (2)(A) ಮತ್ತು (R) ಎರಡೂ ಸರಿಯಾಗಿವೆ ಆದರೆ (R) ಎಂಬುದು (A) ಗೆ ಸರಿಯಾದ ವಿವರಣೆಯಲ್ಲ
- (3)(A) ಸರಿ ಆದರೆ (R) ತಪ್ಪು
- (4)(A) ತಪ್ಪು ಆದರೆ (R) ಸರಿ
Correct answer
From the official answer key, including any revision.
- English(1) Both (A) and (R) are true and (R) is the correct explanation of (A)
- ಕನ್ನಡ(1) (A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R) ಎಂಬುದು (A) ಗೆ ಸರಿಯಾದ ವಿವರಣೆಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.