2024GTTC Officer/AssistantQuestion 63 of 98
KEA GTTC Officer/Assistant General Studies Paper 1 2024 (Code 53): question 63
Question
English
When large quantities of ethanol is consumed, it tends to slow metabolic processes and to depress the central nervous system. This results inSelect the correct results
- a.
- Lack of coordination
- b.
- Mental confusion
- c.
- Very good health and mental peace
- d.
- Drowsiness
- e.
- Lowering of normal inhibitions
- (1)a and b only
- (2)a, b and c only
- (3)a, b, d and e only
- (4)c only
ಕನ್ನಡ
ಹೆಚ್ಚಿನ ಪ್ರಮಾಣದ ಎಥನಾಲ್ ಸೇವಿಸಿದಾಗ ಇದು ಚಯಾಪಚಯ ಕ್ರಿಯೆಗಳನ್ನು ನಿಧಾನಗೊಳಿಸುತ್ತದೆ ಮತ್ತು ಕೇಂದ್ರ ನರಮಂಡಲ ವ್ಯವಸ್ಥೆಯ ದುರ್ಬಲತೆಗೆ ಕಾರಣವಾಗುತ್ತದೆ. ಇದರ ಫಲಿತಾಂಶವಾಗಿ ______ ಉಂಟಾಗುತ್ತದೆ.ಮೇಲಿನವುಗಳಲ್ಲಿ ಸರಿಯಾದದ್ದನ್ನು ಆಯ್ಕೆ ಮಾಡಿ:
- a.
- ಹೊಂದಾಣಿಕೆಯ ಕೊರತೆ
- b.
- ಮಾನಸಿಕ ಗೊಂದಲ
- c.
- ಉತ್ತಮ ಆರೋಗ್ಯ, ಮತ್ತು ಮನಸಿಗೆ ಶಾಂತಿ
- d.
- ಮಂಪರು
- e.
- ಸಾಮಾನ್ಯ ಪ್ರತಿಬಂಧಿಸುವಿಕೆ ಕಡಿಮೆಯಾಗುವುದು
- (1)a ಮತ್ತು b ಮಾತ್ರ
- (2)a, b ಮತ್ತು c ಮಾತ್ರ
- (3)a, b, d ಮತ್ತು e ಮಾತ್ರ
- (4)c ಮಾತ್ರ
Correct answer
From the official answer key, including any revision.
- English(3) a, b, d and e only
- ಕನ್ನಡ(3) a, b, d ಮತ್ತು e ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.