2024GTTC Officer/AssistantQuestion 60 of 98
KEA GTTC Officer/Assistant General Studies Paper 1 2024 (Code 53): question 60
Question
English
Rohith planned his journey to Mumbai as follows. He will travel of the total distance by an aeroplane, of the remaining by train and the remaining distance of 400 km by car. What is the total distance travelled by Rohith to Mumbai?
- (1)1200 km
- (2)1400 km
- (3)1600 km
- (4)1800 km
ಕನ್ನಡ
ರೋಹಿತ್ ಮುಂಬಯಿಗೆ ತನ್ನ ಪ್ರಯಾಣವನ್ನು ಈ ಕೆಳಗಿನಂತೆ ಯೋಜಿಸಿದನು. ಅವನ ಒಟ್ಟು ದೂರದ ರಷ್ಟು ಮಾರ್ಗವನ್ನು ವಿಮಾನದಲ್ಲಿ ಪ್ರಯಾಣಿಸುತ್ತಾನೆ. ಉಳಿದ ರಷ್ಟು ಮಾರ್ಗವನ್ನು ರೈಲಿನಲ್ಲಿ ಪ್ರಯಾಣಿಸುತ್ತಾನೆ. ಉಳಿದ 400 ಕಿ.ಮೀ ದೂರವನ್ನು ಕಾರಿನಲ್ಲಿ ಪ್ರಯಾಣಿಸುತ್ತಾನೆ. ಹಾಗಾದರೆ ರೋಹಿತ್ ಮುಂಬಯಿಗೆ ಹೋಗಲು ಒಟ್ಟು ಎಷ್ಟು ದೂರವನ್ನು ಪ್ರಯಾಣಿಸಿದನು?
- (1)1200 ಕಿ.ಮೀ.
- (2)1400 ಕಿ.ಮೀ.
- (3)1600 ಕಿ.ಮೀ.
- (4)1800 ಕಿ.ಮೀ.
Correct answer
From the official answer key, including any revision.
- English(1) 1200 km
- ಕನ್ನಡ(1) 1200 ಕಿ.ಮೀ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.