Skip to content
2024GTTC Officer/AssistantQuestion 41 of 98

KEA GTTC Officer/Assistant General Studies Paper 1 2024 (Code 53): question 41

Question

English

Consider the following statements regarding 18th Lok Sabha elections held in 2024Which of the above statement/s is/are correct?Codes:

a.
Number of women candidates decreased as compared to 17th Lok Sabha elections of 2019
b.
Number of elected women MPs decreased as compared to 17th Lok Sabha elections of 2019
c.
India's global ranking of women parliamentarians also decreased
  1. (1)a and b only
  2. (2)b and c only
  3. (3)a and c only
  4. (4)a only

ಕನ್ನಡ

2024 ರಲ್ಲಿ ನಡೆದ 18 ನೇ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನವುಗಳಲ್ಲಿ ಯಾವುದು/ವು ಸರಿಯಾದ ಹೇಳಿಕೆ/ಹೇಳಿಕೆಗಳಾಗಿವೆ?ಕೋಡುಗಳು:

a.
2019 ರ 17 ನೇ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಯಿತು
b.
2019 ರ 17 ನೇ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಚುನಾಯಿತ ಮಹಿಳಾ ಸಂಸದರ ಸಂಖ್ಯೆಯಲ್ಲಿ ಇಳಿಮುಖವಾಯಿತು
c.
ಮಹಿಳಾ ಸಂಸದರಿಗೆ ಸಂಬಂಧಿಸಿದಂತೆ ವಿಶ್ವ ಶ್ರೇಯಾಂಕದಲ್ಲಿಯೂ ಭಾರತದ ಸ್ಥಾನ ಕುಸಿಯಿತು.
  1. (1)a ಮತ್ತು b ಮಾತ್ರ
  2. (2)b ಮತ್ತು c ಮಾತ್ರ
  3. (3)a ಮತ್ತು c ಮಾತ್ರ
  4. (4)a ಮಾತ್ರ

Correct answer

From the official answer key, including any revision.

  • English(2) b and c only
  • ಕನ್ನಡ(2) b ಮತ್ತು c ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.