2024GTTC Officer/AssistantQuestion 27 of 98
KEA GTTC Officer/Assistant General Studies Paper 1 2024 (Code 53): question 27
Question
English
Which of the following statement/statements is/are correct?Select the correct answer using the codes given below
- a.
- Central Statistical Organisation (CSO) was established in the year 1951
- b.
- National Sample Survey Organisation (NSSO) comes under the Ministry of Finance
- c.
- National Statistical Office came into existence in 2019 by a merger of CSO and NSSO
- (1)a only
- (2)a and b only
- (3)b and c only
- (4)a and c only
ಕನ್ನಡ
ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?ಕೆಳಗಿನ ಕೋಡುಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
- a.
- ಕೇಂದ್ರೀಯ ಸಂಖ್ಯಾ ಶಾಸ್ತ್ರೀಯ ಸಂಸ್ಥೆಯು (CSO) 1951 ರಲ್ಲಿ ಸ್ಥಾಪಿತವಾಯಿತು
- b.
- ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (NSSO)ಯು ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುತ್ತದೆ
- c.
- ರಾಷ್ಟ್ರೀಯ ಅಂಕಿ-ಅಂಶಗಳ ಕಛೇರಿ 2019 ರಲ್ಲಿ ಕೇಂದ್ರೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ ಮತ್ತು ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆಗಳ ವಿಲೀನದೊಂದಿಗೆ ಅಸ್ತಿತ್ವಕ್ಕೆ ಬರುತ್ತದೆ
- (1)a ಮಾತ್ರ
- (2)a ಮತ್ತು b ಮಾತ್ರ
- (3)b ಮತ್ತು c ಮಾತ್ರ
- (4)a ಮತ್ತು c ಮಾತ್ರ
Correct answer
From the official answer key, including any revision.
- English(4) a and c only
- ಕನ್ನಡ(4) a ಮತ್ತು c ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.