2024GTTC Officer/AssistantQuestion 11 of 98
KEA GTTC Officer/Assistant General Studies Paper 1 2024 (Code 53): question 11
Question
English
Consider the following statements about reform movements in IndiaHow many of the above statement/statements is/are correct?
- a.
- The Veda Samaj, inspired by the Brahmo Samaj, was established in Madras in 1864
- b.
- The Aligarh Movement was led by Muhammad Ali Jinnah
- c.
- The Singh Sabha movement was established in Amritsar and Lahore
- (1)Only one
- (2)Only two
- (3)All the three
- (4)None
ಕನ್ನಡ
ಭಾರತದ ಸುಧಾರಣಾ ಚಳುವಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
- a.
- ಬ್ರಹ್ಮ ಸಮಾಜದಿಂದ ಪ್ರೇರಿತವಾದ ವೇದ ಸಮಾಜವನ್ನು 1864 ರಲ್ಲಿ ಮದ್ರಾಸಿನಲ್ಲಿ ಸ್ಥಾಪಿಸಲಾಯಿತು
- b.
- ಮೊಹಮ್ಮದ್ ಅಲಿ ಜಿನ್ನಾರ ನೇತೃತ್ವದಲ್ಲಿ ಆಲಿಘರ್ ಚಳುವಳಿ ನಡೆಯಿತು
- c.
- ಸಿಂಗ ಸಭಾ ಚಳುವಳಿಯನ್ನು ಅಮೃತಸರ ಮತ್ತು ಲಾಹೋರ್‌ನಲ್ಲಿ ಸ್ಥಾಪಿಸಲಾಯಿತು
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರು
- (4)ಯಾವುದು ಅಲ್ಲ
Correct answer
From the official answer key, including any revision.
- English(2) Only two
- ಕನ್ನಡ(2) ಎರಡು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.