2024GTTC Officer/AssistantQuestion 97 of 99
KEA GTTC Officer/Assistant General Studies Paper 1 2024 (Code 52): question 97
Question
English
Which of the following statements is/are INCORRECT with respect to UN Peace Building Commission (PBC)?
- a.
- India has been re-elected to the UN PBC for the 2025-2026 term
- b.
- The UN Peace Building Commission was established in 1945
- c.
- India is not the founding member of UN PBC
- d.
- The PBC serves as a vital line between the UN General Assembly and the Security Council
- (1)a only
- (2)b only
- (3)b and c only
- (4)a and d only
ಕನ್ನಡ
ವಿಶ್ವಸಂಸ್ಥೆಯ ಶಾಂತಿ ಸ್ಥಾಪನೆ ಆಯೋಗ (ಪಿಬಿಸಿ)ಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ/ಹೇಳಿಕೆಗಳು ಸರಿಯಲ್ಲ ?
- a.
- 2025-26 ನೇ ಅವಧಿಗೆ ಭಾರತವು ಯುಎನ್ (ಪಿಬಿಸಿ)ಗೆ ಮರು ಆಯ್ಕೆಯಾಗಿದೆ
- b.
- ವಿಶ್ವಸಂಸ್ಥೆಯ ಶಾಂತಿ ಸ್ಥಾಪನೆ ಆಯೋಗವನ್ನು 1945 ರಲ್ಲಿ ಸ್ಥಾಪಿಸಲಾಯಿತು
- c.
- ಭಾರತವು ಯುಎನ್ (ಪಿಬಿಸಿ)ಯ ಸ್ಥಾಪಕ ಸದಸ್ಯ ರಾಷ್ಟ್ರವಲ್ಲ
- d.
- ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಮತ್ತು ಸೆಕ್ಯೂರಿಟಿ ಕೌನ್ಸಿಲ್ ನಡುವೆ ಯುಎನ್ (ಪಿಬಿಸಿ) ಪ್ರಮುಖ ಪಾತ್ರ ವಹಿಸುತ್ತದೆ
- (1)a ಮಾತ್ರ
- (2)b ಮಾತ್ರ
- (3)b ಮತ್ತು c ಮಾತ್ರ
- (4)a ಮತ್ತು d ಮಾತ್ರ
Correct answer
From the official answer key, including any revision.
- English(3) b and c only
- ಕನ್ನಡ(3) b ಮತ್ತು c ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.