2024GTTC Officer/AssistantQuestion 87 of 99
KEA GTTC Officer/Assistant General Studies Paper 1 2024 (Code 52): question 87
Question
English
Consider the following statements:Select the correct statement/statements using the code below:
- a.
- The Global Hunger Index Report is jointly published by the Concern Worldwide and Welthungerhilfe
- b.
- India's rank in 2023 Global Hunger Index Report is 112
- c.
- India ranks 107th in 2022 Global Hunger Index Report
- d.
- In both the 2022 and 2023 Global Hunger Index Reports, India falls in the category "serious"
- (1)c only
- (2)both a and c only
- (3)a, c and d only
- (4)b only
ಕನ್ನಡ
ಕೆಳಗಿನ ಹೇಳಿಕೆಗಳನ್ನು ಗಮನಿಸಿ:ಸರಿಯಾದ ಹೇಳಿಕೆಯನ್ನು/ಹೇಳಿಕೆಗಳನ್ನು ಆಯ್ಕೆ ಮಾಡಿ:
- a.
- ಜಾಗತಿಕ ಹಸಿವು ಸೂಚ್ಯಾಂಕ ವರದಿಯನ್ನು ಕನ್ಸರ್ನ್ ವರ್ಲ್ಡ್‌ವೈಡ್ ಹಾಗೂ ವೆಲ್ಟ್‌ಹಂಗರ್ ಹೈಫ್ ಜಂಟಿಯಾಗಿ ಪ್ರಕಟಿಸಿವೆ
- b.
- 2023 ರ ಜಾಗತಿಕ ಹಸಿವು ಸೂಚ್ಯಾಂಕ ವರದಿಯಲ್ಲಿ ಭಾರತದ ಸ್ಥಾನ 112
- c.
- 2022 ರ ಜಾಗತಿಕ ಹಸಿವು ಸೂಚ್ಯಾಂಕ ವರದಿಯಲ್ಲಿ ಭಾರತದ ಸ್ಥಾನ 107
- d.
- 2022 ರ ಹಾಗೂ 2023 ರ ಜಾಗತಿಕ ಹಸಿವು ಸೂಚ್ಯಾಂಕ ವರದಿಗಳಲ್ಲಿ ಭಾರತವು “ಗಂಭೀರ” ಗುಂಪಿಗೆ ಸೇರಿಕೊಂಡಿದೆ
- (1)c ಮಾತ್ರ
- (2)a ಮತ್ತು c ಮಾತ್ರ
- (3)a, c ಮತ್ತು d ಮಾತ್ರ
- (4)b ಮಾತ್ರ
Correct answer
From the official answer key, including any revision.
- English(3) a, c and d only
- ಕನ್ನಡ(3) a, c ಮತ್ತು d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.