2024GTTC Officer/AssistantQuestion 85 of 99
KEA GTTC Officer/Assistant General Studies Paper 1 2024 (Code 52): question 85
Question
English
Consider the following statements:Which of the above statement/statements is/are correct?
- a.
- RITES Ltd is a Maharatna PSU in India
- b.
- Coal India Ltd is a Navaratna PSU in India
- c.
- Miniratna status has three categories in India
- d.
- Oil India Ltd became a Maharatna PSU in India in 2023
- (1)a and c only
- (2)c and d only
- (3)a and d only
- (4)d only
ಕನ್ನಡ
ಕೆಳಗಿನ ಹೇಳಿಕೆಗಳನ್ನು ಗಮನಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಿದೆ/ಸರಿಯಿವೆ?
- a.
- RITES ಲಿಮಿಟೆಡ್ ಭಾರತದ ಒಂದು ಮಹಾರತ್ನ ಪಿ.ಎಸ್.ಯು.
- b.
- ಕೋಲ್ ಇಂಡಿಯಾ ಲಿಮಿಟೆಡ್ ಭಾರತದ ಒಂದು ನವರತ್ನ ಪಿ.ಎಸ್.ಯು.
- c.
- ಭಾರತದಲ್ಲಿ ಮಿನಿರತ್ನ ದರ್ಜೆಗೆ ಮೂರು ವರ್ಗಗಳಿವೆ
- d.
- ಆಯಿಲ್ ಇಂಡಿಯಾ ಲಿಮಿಟೆಡ್ 2023ರಲ್ಲಿ ಭಾರತದ ಮಹಾರತ್ನ ಪಿ.ಎಸ್.ಯು ಆಯಿತು
- (1)a ಮತ್ತು c ಮಾತ್ರ
- (2)c ಮತ್ತು d ಮಾತ್ರ
- (3)a ಮತ್ತು d ಮಾತ್ರ
- (4)d ಮಾತ್ರ
Correct answer
From the official answer key, including any revision.
- English(4) d only
- ಕನ್ನಡ(4) d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.