2024GTTC Officer/AssistantQuestion 63 of 99
KEA GTTC Officer/Assistant General Studies Paper 1 2024 (Code 52): question 63
Question
English
Which of the below are correctly matched?Select the correct answer using the codes given below
| Organisation | Year of establishment | |
|---|---|---|
| (a) | Export-Import Bank of India | 1983 |
| (b) | Small Industries Development Bank of India (SIDBI) | 1991 |
| (c) | Securities and Exchange Board of India (SEBI) | 1992 |
| (d) | Industrial Finance Corporation of India (IFCI) | 1948 |
- (1)a, b and c only
- (2)b and d only
- (3)a, c and d only
- (4)c and d only
ಕನ್ನಡ
ಕೆಳಗಿನ ಯಾವುವು ಸರಿಯಾಗಿ ಹೊಂದಿಕೆಯಾಗಿವೆ?ಕೆಳಗಿನ ಕೋಡುಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
| ಸಂಸ್ಥೆ | ಸ್ಥಾಪನೆಯಾದ ವರ್ಷ | |
|---|---|---|
| a) | ಎಕ್ಸ್ಪೋರ್ಟ್–ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ | 1983 |
| b) | ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) | 1991 |
| c) | ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) | 1992 |
| d) | ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (IFCI) | 1948 |
- (1)a, b ಮತ್ತು c ಮಾತ್ರ
- (2)b ಮತ್ತು d ಮಾತ್ರ
- (3)a, c ಮತ್ತು d ಮಾತ್ರ
- (4)c ಮತ್ತು d ಮಾತ್ರ
Correct answer
From the official answer key, including any revision.
- English(4) c and d only
- ಕನ್ನಡ(4) c ಮತ್ತು d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.