2024GTTC Officer/AssistantQuestion 20 of 99
KEA GTTC Officer/Assistant General Studies Paper 1 2024 (Code 52): question 20
Question
English
Consider the following statements.India observed 'Pravasi Bharatiya Divas' on 9th January to markSelect the correct answer using the codes given below.
- a.
- Return of Dr. B.R. Ambedkar from England
- b.
- Return of Mahatma Gandhi from South Africa
- c.
- Return of Swami Vivekananda from Chicago, USA.
- (1)a only
- (2)b only
- (3)a and b
- (4)b and c
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಭಾರತವು ಇದರ ಸಂಕೇತವಾಗಿ, ಜನವರಿ 9 ರಂದು ಪ್ರವಾಸಿ “ಭಾರತೀಯ ದಿವಸ್” ಅನ್ನು ಆಚರಿಸುತ್ತದೆ.ಕೆಳಗಿನ ಸಂಕೇತಗಳನ್ನು ಉಪಯೋಗಿಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
- a.
- ಇಂಗ್ಲೆಂಡಿನಿಂದ ಡಾ॥ ಬಿ.ಆರ್. ಅಂಬೇಡ್ಕರ್‌ರವರು ಹಿಂದಿರುಗಿದ ದಿನ
- b.
- ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧೀಜಿಯವರು ಹಿಂದಿರುಗಿದ ದಿನ
- c.
- ಅಮೇರಿಕಾ (ಚಿಕ್ಯಾಗೋ)ದಿಂದ ಸ್ವಾಮಿ ವಿವೇಕಾನಂದರವರು ಹಿಂದಿರುಗಿದ ದಿನ
- (1)a ಮಾತ್ರ
- (2)b ಮಾತ್ರ
- (3)a ಮತ್ತು b
- (4)b ಮತ್ತು c
Correct answer
From the official answer key, including any revision.
- English(2) b only
- ಕನ್ನಡ(2) b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.