2024GTTC Officer/AssistantQuestion 100 of 99
KEA GTTC Officer/Assistant General Studies Paper 1 2024 (Code 52): question 100
Question
English
Which of the following statement/statements is/are correct with respect to ‘Yuva Sangam’ programme?
- a.
- Yuva Sangam Phase 4 commenced on November 24, 2024
- b.
- This program is the initiative of Ministry of Education, Government of India
- c.
- This programme promotes connections among children under 14 from various States and Union Territories
- (1)a only
- (2)c only
- (3)b only
- (4)a and c only
ಕನ್ನಡ
‘ಯುವ ಸಂಗಮ’ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
- a.
- ಯುವ ಸಂಗಮ ಹಂತ-4 ಕಾರ್ಯಕ್ರಮ 2024 ರ ನವೆಂಬರ್ 24 ರಂದು ಆರಂಭವಾಯಿತು
- b.
- ಈ ಕಾರ್ಯಕ್ರಮ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಪ್ರಸ್ತುತಿಯಾಗಿದೆ
- c.
- ಈ ಕಾರ್ಯಕ್ರಮ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಪರಸ್ಪರ ಸಂಪರ್ಕ ಸಾಧಿಸುವುದನ್ನು ಉತ್ತೇಜಿಸುತ್ತದೆ
- (1)a ಮಾತ್ರ
- (2)c ಮಾತ್ರ
- (3)b ಮಾತ್ರ
- (4)a ಮತ್ತು c ಮಾತ್ರ
Correct answer
From the official answer key, including any revision.
- English(3) b only
- ಕನ್ನಡ(3) b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.