2024GTTC Officer/AssistantQuestion 94 of 100
KEA GTTC Officer/Assistant Communication Paper 2 2024: question 94
Question
English
What is the main purpose of the Windows Pre-installation Environment (WinPE)?Which of the above statement/statements is/are correct?
- a.
- To boot a system with a graphical user interface.
- b.
- To perform disk management tasks
- c.
- To connect windows update servers
- d.
- To provide a minimal OS environment for installation, recovery and troubleshooting
- (1)c and d only
- (2)d only
- (3)a only
- (4)b only
ಕನ್ನಡ
ವಿಂಡೋಸ್‌ನಲ್ಲಿ, ವಿಂಡೋಸ್ ಪ್ರೀ-ಇನ್ಸ್ಟಾಲೇಷನ್ ಎನ್ವಿರಾನ್‌ಮೆಂಟ್ (WinPE) ನ ಮುಖ್ಯ ಉದ್ದೇಶವೇನು?ಈ ಮೇಲಿನವುಗಳಲ್ಲಿ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
- a.
- ಸಿಸ್ಟಮ್ ಅನ್ನು ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ ಮುಖಾಂತರ ಬೂಟ್ ಮಾಡಲು
- b.
- ಡಿಸ್ಕ್ ಮ್ಯಾನೇಜ್‌ಮೆಂಟ್ ಕಾರ್ಯಗಳನ್ನು ಮಾಡಲು
- c.
- ವಿಂಡೋ ಅಪ್‌ಡೇಟ್ ಸರ್ವರ್‌ಗಳಿಗೆ ಜೋಡಿಸಲು
- d.
- ಇನ್ಸ್ಟಾಲೇಷನ್, ರಿಕವರಿ ಮತ್ತು ತೊಂದರೆಗಳನ್ನು ಕಂಡು ಹಿಡಿಯಲು ಕನಿಷ್ಟ OS ಎನ್ವಿರಾನ್‌ಮೆಂಟನ್ನು ಒದಗಿಸುವುದಾಗಿದೆ.
- (1)c ಮತ್ತು d ಮಾತ್ರ
- (2)d ಮಾತ್ರ
- (3)a ಮಾತ್ರ
- (4)b ಮಾತ್ರ
Correct answer
From the official answer key, including any revision.
- English(2) d only
- ಕನ್ನಡ(2) d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.