RPC 2025GROUP C (FDA/SDA)Question 96 of 96
KPSC FDA & SDA General Knowledge Paper 1 RPC 2025 (Code 656): question 96
Question
English
Consider the following statement regarding the peninsular plateau?Choose the correct answer:
- a.
- Doddabetta is the highest peak of Eastern Ghats
- b.
- Dhupgarh is the highest peak in the Satpura Range
- c.
- Trimbak is the source point of river Godavari
- d.
- Mahabaleshwar is the source point of river Mahanadi
- (1)a, b and c are correct
- (2)b, c and d are correct
- (3)a, b and d are correct
- (4)b and c are correct
ಕನ್ನಡ
ಪರ್ಯಾಯ ದ್ವೀಪದ ಪ್ರಸ್ಥಭೂಮಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
- a.
- ದೊಡ್ಡಬೆಟ್ಟವು ಪೂರ್ವ ಘಟ್ಟಗಳಲ್ಲಿ ಅತ್ಯಂತ ಎತ್ತರದ ಶಿಖರವಾಗಿದೆ.
- b.
- ಧೂಪ್‌ಗರ್ ಸಾತ್ಪುರ ಶ್ರೇಣಿಯಲ್ಲಿನ ಅತ್ಯಂತ ಎತ್ತರದ ಶಿಖರವಾಗಿದೆ.
- c.
- ತ್ರಯಂಬಕ್ ಗೋದಾವರಿ ನದಿಯ ಉಗಮ ಸ್ಥಾನವಾಗಿದೆ.
- d.
- ಮಹಾಬಲೇಶ್ವರವು ಮಹಾನದಿ ನದಿಯ ಉಗಮ ಸ್ಥಾನವಾಗಿದೆ.
- (1)a, b ಮತ್ತು c ಸರಿಯಾಗಿವೆ.
- (2)b, c ಮತ್ತು d ಸರಿಯಾಗಿವೆ.
- (3)a, b ಮತ್ತು d ಸರಿಯಾಗಿವೆ.
- (4)b ಮತ್ತು c ಸರಿಯಾಗಿವೆ.
Correct answer
From the official answer key, including any revision.
- English(4) b and c are correct
- ಕನ್ನಡ(4) b ಮತ್ತು c ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.