Skip to content
RPC 2025GROUP C (FDA/SDA)Question 91 of 96

KPSC FDA & SDA General Knowledge Paper 1 RPC 2025 (Code 656): question 91

Question

English

In Mughal Empire, the term 'sayurghal' denotes:

  1. (1)Land granted to support scholars, men engaged in spiritual pursuits, indigents, widows and respectable men without any employment.
  2. (2)Tax Concessions granted to European traders.
  3. (3)Tribute paid by subjugated Rajput rulers.
  4. (4)Tax collected from Deccan states.

ಕನ್ನಡ

ಮುಘಲ್ ಆಳ್ವಿಕೆಯಲ್ಲಿ "ಸಾಯುರ್‌ಘಲ್" (sayurghal) ಪದವು ಏನನ್ನು ಸೂಚಿಸುತ್ತದೆ?

  1. (1)ವಿದ್ವಾಂಸರು, ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿರುವ ಪುರುಷರು, ಬಡವರು, ವಿಧವೆಯರು ಮತ್ತು ಯಾವುದೇ ಉದ್ಯೋಗವಿಲ್ಲದ ಗೌರವಾನ್ವಿತ ಪುರುಷರನ್ನು ಬೆಂಬಲಿಸಲು ಮಂಜೂರು ಮಾಡಿದ ಜಮೀನು.
  2. (2)ಯೂರೋಪಿಯನ್ ವ್ಯಾಪಾರಿಗಳಿಗೆ ತೆರಿಗೆ ವಿನಾಯಿತಿಗಳನ್ನು ನೀಡುವುದು.
  3. (3)ಅಧಿನ ರಜಪೂತ ದೊರೆಗಳು ಪಾವತಿಸುತ್ತಿದ್ದ ಕಪ್ಪಕಾಣಿಕೆ.
  4. (4)ದಕ್ಷಿಣದ ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆ.

Correct answer

From the official answer key, including any revision.

  • English(1) Land granted to support scholars, men engaged in spiritual pursuits, indigents, widows and respectable men without any employment.
  • ಕನ್ನಡ(1) ವಿದ್ವಾಂಸರು, ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿರುವ ಪುರುಷರು, ಬಡವರು, ವಿಧವೆಯರು ಮತ್ತು ಯಾವುದೇ ಉದ್ಯೋಗವಿಲ್ಲದ ಗೌರವಾನ್ವಿತ ಪುರುಷರನ್ನು ಬೆಂಬಲಿಸಲು ಮಂಜೂರು ಮಾಡಿದ ಜಮೀನು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Medieval Indian History
  3. sub-topic: Mughal Empire