RPC 2025GROUP C (FDA/SDA)Question 84 of 96
KPSC FDA & SDA General Knowledge Paper 1 RPC 2025 (Code 656): question 84
Question
English
INS Surat, INS Nilgiri, and INS Vagsheer, all commissioned in January 2025, are built or designed at which of the following?Select the correct sequence :
- a.
- Mazagon Dock Shipbuilders Ltd.
- b.
- Warship Design Bureau.
- c.
- Garden Reach Shipbuilders.
- d.
- Cochin Shipyard Ltd.
- (1)a and b only
- (2)b and c only
- (3)a, b and c only
- (4)a, c and d only
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು, ಜನವರಿ 2025 ರಲ್ಲಿ ಸನ್ನದ್ಧುಗೊಳಿಸಿದ INS ಸೂರತ್, INS ನೀಲಗಿರಿ ಮತ್ತು INS ವಗ್ಶೀರ್, ಎಲ್ಲವನ್ನೂ ನಿರ್ಮಾಣ ಅಥವಾ ವಿನ್ಯಾಸಗೊಳಿಸು?ಸರಿಯಾದ ಉತ್ತರ ಆರಿಸಿ:
- a.
- ಮಜಗಾನ್ ಡಾಕ್ ಹಡಗು ನಿರ್ಮಾಣ ಲಿಮಿಟೆಡ್ (Mazagon Dock Shipbuilders Ltd.)
- b.
- ಯುದ್ಧ ಹಡಗು ವಿನ್ಯಾಸ ಬ್ಯೂರೊ (Warship Design Bureau)
- c.
- ಗಾರ್ಡನ್ ರೀಚ್ ಹಡಗು ನಿರ್ಮಾಣ (Garden Reach Shipbuilders)
- d.
- ಕೊಚ್ಚಿನ್ ಹಡಗು ನಿರ್ಮಾಣ ಲಿಮಿಟೆಡ್ (Cochin Shipyard Ltd.)
- (1)a ಮತ್ತು b ಮಾತ್ರ
- (2)b ಮತ್ತು c ಮಾತ್ರ
- (3)a, b ಮತ್ತು c ಮಾತ್ರ
- (4)a, c ಮತ್ತು d ಮಾತ್ರ
Correct answer
From the official answer key, including any revision.
- English(1) a and b only
- ಕನ್ನಡ(1) a ಮತ್ತು b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.