RPC 2025GROUP C (FDA/SDA)Question 5 of 96
KPSC FDA & SDA General Knowledge Paper 1 RPC 2025 (Code 656): question 5
Question
English
Consider the following statements:In the context of the above statements, which of the following is correct?
- A.
- Parliament may make laws for the whole or any part of the territory of India.
- R.
- The Legislature of a State may make laws for the whole or any part of the state.
- (1)Both Assertion and Reason are true and Reason is the correct explanation of the Assertion.
- (2)Both Assertion and Reason are true but the Reason is not the correct explanation of the Assertion.
- (3)Assertion is true, but Reason is false.
- (4)Both Assertion and Reason are false.
ಕನ್ನಡ
ಕೆಳಗಿನ ಹೇಳಿಕೆಗಳನ್ನು ಗಮನಿಸಿ:ಮೇಲಿನ ಹೇಳಿಕೆಗಳ ಸಂದರ್ಭದ ಹಿನ್ನಲೆಯಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ:
- A.
- ಸಂಸತ್ತು ಭಾರತದ ಒಟ್ಟು ರಾಜ್ಯ ಕ್ಷೇತ್ರಕ್ಕಾಗಲಿ, ಅದರ ಯಾವುದಾದರೂ ಭಾಗಕ್ಕಾಗಲಿ ಕಾನೂನುಗಳನ್ನು ರಚಿಸಬಹುದು.
- R.
- ಒಂದು ರಾಜ್ಯದ ವಿಧಾನ ಮಂಡಲವು ಒಟ್ಟು ರಾಜ್ಯಕ್ಕಾಗಲಿ ಅಥವಾ ಅದರ ಯಾವುದಾದರೂ ಭಾಗಕ್ಕಾಗಲಿ ಕಾನೂನುಗಳನ್ನು ರಚಿಸಬಹುದು.
- (1)ಕಾರಣ ಮತ್ತು ಸಮರ್ಥನೆ ಎರಡೂ ಸರಿಯಾಗಿವೆ, ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ.
- (2)ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ, ಆದರೆ ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಲ್ಲ.
- (3)ಸಮರ್ಥನೆ ಸರಿಯಾಗಿದೆ ಆದರೆ ಕಾರಣ ತಪ್ಪಾಗಿದೆ.
- (4)ಸಮರ್ಥನೆ ಮತ್ತು ಕಾರಣ ಎರಡೂ ತಪ್ಪಾಗಿವೆ.
Correct answer
From the official answer key, including any revision.
- English(2) Both Assertion and Reason are true but the Reason is not the correct explanation of the Assertion.
- ಕನ್ನಡ(2) ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ, ಆದರೆ ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.