RPC 2025GROUP C (FDA/SDA)Question 37 of 96
KPSC FDA & SDA General Knowledge Paper 1 RPC 2025 (Code 656): question 37
Question
English
Consider the following statements about Union Budget 2024-25 :Which of the following are among the 9 priority areas for creating ample opportunities for all as outlined in the Budget 2024-25?
- a.
- Productivity and Resilience in Agriculture
- b.
- Inclusive Human Resource Development and Social Justice
- c.
- Defence and Military Modernization
- d.
- Innovation, Research & Development
- (1)a, b and d only
- (2)b, c and d only
- (3)c and d only
- (4)a and c only
ಕನ್ನಡ
2024-25 ರ ಕೇಂದ್ರ ಬಜೆಟ್ ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಕೆಳಗಿನವುಗಳಲ್ಲಿ ಯಾವುವು ಬಜೆಟ್ 2024-25 ರಲ್ಲಿ ಸ್ಥೂಲವಾಗಿ ವಿವರಿಸಲಾದಂತೆ ಎಲ್ಲರಿಗೂ ವಿಪುಲ ಅವಕಾಶಗಳನ್ನು ಸೃಜಿಸುವ 9 ಆದ್ಯತಾ ಕ್ಷೇತ್ರಗಳಾಗಿವೆ?
- a.
- ಕೃಷಿಯಲ್ಲಿ ಉತ್ಪಾದಕತೆ ಹಾಗೂ ಚೇತರಿಕೆ.
- b.
- ಒಳಗೊಳ್ಳುವ (Inclusive) ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ.
- c.
- ರಕ್ಷಣೆ ಮತ್ತು ಮಿಲಿಟರಿ ಆಧುನೀಕರಣ
- d.
- ನಾವಿನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ
- (1)a, b ಮತ್ತು d ಮಾತ್ರ
- (2)b, c ಮತ್ತು d ಮಾತ್ರ
- (3)c ಮತ್ತು d ಮಾತ್ರ
- (4)a ಮತ್ತು c ಮಾತ್ರ
Correct answer
From the official answer key, including any revision.
- English(1) a, b and d only
- ಕನ್ನಡ(1) a, b ಮತ್ತು d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.