Skip to content
RPC 2025GROUP C (FDA/SDA)Question 13 of 96

KPSC FDA & SDA General Knowledge Paper 1 RPC 2025 (Code 656): question 13

Question

English

(Question no. 12 and 13) : Study the following paragraph and answer them accordingly:In a car exhibition, seven cars of seven different companies viz Cadillac, Ambassador, Fiat, Maruti, Mercedes, Bedford and Fargo were displayed in a row facing east such that:Which one of the following is definitely true?

I.
Cadillac car was to the immediate right of Fargo.
II.
Fargo was fourth to the right of Fiat.
III.
Maruti car was between Ambassador and Bedford.
IV.
Fiat which was third to the left of Ambassador car, was at one of the ends while Mercedes is at other end.
  1. (1)Maruti is to the immediate left of Ambassador.
  2. (2)Bedford is to the immediate left of Fiat.
  3. (3)Bedford is at one of the ends.
  4. (4)Fiat is second to the right of Maruti.

ಕನ್ನಡ

(ಸಂಖ್ಯೆ 12 ಮತ್ತು 13): ಕೆಳಗಿನ ಪ್ಯಾರಾವನ್ನು ಅಧ್ಯಾಯನ ಮಾಡಿ ಮತ್ತು ಅದರಂತೆ ಉತ್ತರಿಸಿ:ಒಂದು ಕಾರುಗಳ ಪ್ರದರ್ಶನದಲ್ಲಿ, ಏಳು ವಿವಿಧ ಕಂಪನಿಗಳ ಏಳು ಕಾರುಗಳು ಎಂದರೆ ಕಾಡಿಲ್ಲಾಕ್, ಆಂಬಾಸಡರ್, ಫಿಯೆಟ್, ಮಾರುತಿ, ಮರ್ಸಿಡಿಸ್, ಬೆಡ್‌ಫೋರ್ಡ್ ಮತ್ತು ಫಾರ್ಗೋಗಳನ್ನು ಪೂರ್ವಕ್ಕೆ ಮುಖಮಾಡಿ ಕೆಳಗಿನಂತೆ ಜೋಡಿಸಲಾಗಿದೆ.ಕೆಳಗಿನವುಗಳಲ್ಲಿ ಯಾವುದು ನಿಖರವಾಗಿ ನಿಜವಾಗಿದೆ?

I.
ಫಾರ್ಗೋನ ತತ್‌ಕ್ಷಣದ ಬಲಮಗ್ಗುಲಿನಲ್ಲಿ ಕಾಡಿಲ್ಲಾಕ್ ಕಾರು ಇದೆ.
II.
ಫಿಯಟ್‌ನ ಬಲಕ್ಕೆ ನಾಲ್ಕನೇ ಸ್ಥಾನದಲ್ಲಿ ಫಾರ್ಗೋ ಕಾರು ಇದೆ.
III.
ಅಂಬಾಸಿಡರ್ ಮತ್ತು ಬೆಡ್‌ಫೋರ್ಡ್‌ಗಳ ನಡುವೆ ಮಾರುತಿ ಕಾರು ಇದೆ.
IV.
ಅಂಬಾಸಿಡರ್ ಕಾರಿನ ಎಡಭಾಗದ ಮೂರನೇ ಸ್ಥಾನದಲ್ಲಿ ಫಿಯಟ್ ಇದ್ದು, ಒಂದು ಕೊನೆಯಲ್ಲಿದ್ದರೆ, ಮರ್ಸಿಡಿಸ್ ಮತ್ತೊಂದು ಕೊನೆಯಲ್ಲಿದೆ.
  1. (1)ಆಂಬಾಸಡರ್‌ನ ತತ್‌ಕ್ಷಣದ ಎಡಮಗ್ಗುಲಿನಲ್ಲಿ ಮಾರುತಿ ಇದೆ.
  2. (2)ಫಿಯಟ್ ತತ್‌ಕ್ಷಣದ ಎಡಮಗ್ಗುಲಿನಲ್ಲಿ ಬೆಡ್‌ಫೋರ್ಡ್ ಇದೆ.
  3. (3)ಬೆಡ್‌ಫೋರ್ಡ್ ಒಂದು ಕೊನೆಯಲ್ಲಿದೆ.
  4. (4)ಮಾರುತಿಯ ಬಲಭಾಗದ ಎರಡನೇ ಸ್ಥಾನದಲ್ಲಿ ಫಿಯಟ್ ಇದೆ.

Correct answer

From the official answer key, including any revision.

  • English(1) Maruti is to the immediate left of Ambassador.
  • ಕನ್ನಡ(1) ಆಂಬಾಸಡರ್‌ನ ತತ್‌ಕ್ಷಣದ ಎಡಮಗ್ಗುಲಿನಲ್ಲಿ ಮಾರುತಿ ಇದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Logical and Analytical Reasoning
  3. sub-topic: Arrangements and Puzzles