RPC 2025GROUP C (FDA/SDA)Question 11 of 96
KPSC FDA & SDA General Knowledge Paper 1 RPC 2025 (Code 656): question 11
Question
English
Directions : E, F, G, H and K visit a hospital on week days. Each one of them is a physician, surgeon, dentist, cardiologist, nephrologist but in the random order. Each visits the hospital only one day in the week and attends to the profession only. Consider the following information and answer questions based on it.Who is the physician?
- I.
- The physician visits hospital every Monday.
- II.
- E is the cardiologist who comes neither on Tuesday nor Thursday.
- III.
- K is a surgeon and G is not the physician.
- IV.
- The doctor who visits the hospital on Thursday is not a nephrologist.
- V.
- H works on a Tuesday and K works on the following day.
- (1)E
- (2)F
- (3)G
- (4)H
ಕನ್ನಡ
ನಿರ್ದೇಶನ : E, F, G, H ಮತ್ತು K ವಾರದ ದಿನಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಇವರುಗಳಲ್ಲಿ ಯಧೃಚ್ಛಿತವಾಗಿ ಪಿಜಿಷನ್ (physician), ಸರ್ಜನ್, ದಂತವೈದ್ಯ, ಹೃದ್ರೋಗತಜ್ಞ, ಮೂತ್ರಪಿಂಡ ಶಾಸ್ತ್ರಜ್ಞ ಆಗಿರುತ್ತಾರೆ. ಪ್ರತಿಯೊಬ್ಬರೂ ವಾರದಲ್ಲಿ ಒಂದು ದಿನ ಮಾತ್ರ ಆಸ್ಪತ್ರೆಗೆ ಭೇಟಿ ನೀಡುತ್ತಾರೆ ಮತ್ತು ತಮ್ಮ ವೃತ್ತಿಗೆ ಹಾಜರಾಗುತ್ತಾರೆ. ಈ ಕೆಳಗಿನ ಮಾಹಿತಿಯನ್ನು ಪರಿಗಣಿಸಿ ಮತ್ತು ಇದರ ಆಧಾರದ ಮೇಲೆ ಪ್ರಶ್ನೆಗೆ ಉತ್ತರಿಸಿ.ಈ ಕೆಳಗಿನವರುಗಳಲ್ಲಿ ಪಿಜಿಷನ್ಯಾರು?
- I.
- ಪಿಜಿಷನ್ ಪ್ರತಿ ಸೋಮವಾರ ಆಸ್ಪತ್ರೆಗೆ ಭೇಟಿ ನೀಡುತ್ತಾರೆ.
- II.
- E ಯು ಹೃದ್ರೋಗತಜ್ಞನಾಗಿದ್ದು, ಆಸ್ಪತ್ರೆಗೆ ಮಂಗಳವಾರವಾಗಲಿ ಅಥವಾ ಗುರುವಾರವಾಗಲಿ ಬರುವುದಿಲ್ಲ.
- III.
- K ಯು ಸರ್ಜನ್ ಆಗಿದ್ದು ಮತ್ತು G ಯು ಪಿಜಿಷನ್ ಆಗಿರುವುದಿಲ್ಲ.
- IV.
- ಗುರುವಾರ ಆಸ್ಪತ್ರೆಗೆ ಭೇಟಿ ನೀಡುವ ವೈದ್ಯರು ಮೂತ್ರಪಿಂಡತಜ್ಞ ರಾಗಿರುವುದಿಲ್ಲ.
- V.
- H ಮಂಗಳವಾರ ಕೆಲಸ ಮಾಡುತ್ತಾರೆ ಮತ್ತು K ಯು ಮರುದಿನ ಕೆಲಸ ಮಾಡುತ್ತಾರೆ.
- (1)E
- (2)F
- (3)G
- (4)H
Correct answer
From the official answer key, including any revision.
- (2) F
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.