Skip to content
RPC 2025GROUP C (FDA/SDA)Question 95 of 94

KPSC FDA & SDA General Knowledge Paper 1 RPC 2025 (Code 640): question 95

Question

English

Which one of the following is correct about financial bills of the state legislature ?

  1. (1)It can be introduced only in the legislative assembly and not in the legislative council.
  2. (2)It can be introduced only by a private member.
  3. (3)The legislative assembly reject all or any of the recommendations of the legislative council.
  4. (4)If the legislative assembly reject any recommendation of the money bill is then deemed to have been passed by one of the House in the modified form.

ಕನ್ನಡ

ಕೆಳಗಿನವುಗಳಲ್ಲಿ ಯಾವುದು ರಾಜ್ಯ ಶಾಸಕಾಂಗದ ಹಣಕಾಸಿನ ಮಸೂದೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯಾಗಿದೆ?

  1. (1)ಹಣಕಾಸಿನ ಮಸೂದೆಯನ್ನು ರಾಜ್ಯಗಳ ವಿಧಾನಸಭೆಯಲ್ಲಿ ಮಾತ್ರ ಮಂಡಿಸಬೇಕು, ವಿಧಾನ ಪರಿಷತ್ತಿನಲ್ಲಿ ಮಂಡಿಸಲು ಅವಕಾಶವಿಲ್ಲ.
  2. (2)ಹಣಕಾಸಿನ ಮಸೂದೆಯನ್ನು ಖಾಸಗಿ ಸದಸ್ಯ ಮಾತ್ರ ಮಂಡಿಸಲು ಸಾಧ್ಯ.
  3. (3)ರಾಜ್ಯ ಶಾಸಕಾಂಗವು ವಿಧಾನ ಪರಿಷತ್ತಿನ ಎಲ್ಲಾ ಅಥವಾ ಕೆಲವು ಶಿಫಾರಸ್ಸುಗಳನ್ನು ತಿರಸ್ಕರಿಸಬಹುದು.
  4. (4)ವಿಧಾನ ಸಭೆಯು ತಿರಸ್ಕರಿಸಿದ ಹಣಕಾಸು ಮಸೂದೆಯ ಯಾವುದೇ ಶಿಫಾರಸ್ಸುಗಳನ್ನು ನಂತರ ಯಾವುದಾದರೂ ಒಂದು ಸದನದಲ್ಲಿ (ಪರಿಷತ್ತಿನರೂಪದಲ್ಲಿ) ಮಂಡಿಸಿ ಅಂಗೀಕಾರ ಮಾಡಬಹುದು.

Correct answer

From the official answer key, including any revision.

  • English(1) It can be introduced only in the legislative assembly and not in the legislative council. · (3) The legislative assembly reject all or any of the recommendations of the legislative council.
  • ಕನ್ನಡ(1) ಹಣಕಾಸಿನ ಮಸೂದೆಯನ್ನು ರಾಜ್ಯಗಳ ವಿಧಾನಸಭೆಯಲ್ಲಿ ಮಾತ್ರ ಮಂಡಿಸಬೇಕು, ವಿಧಾನ ಪರಿಷತ್ತಿನಲ್ಲಿ ಮಂಡಿಸಲು ಅವಕಾಶವಿಲ್ಲ. · (3) ರಾಜ್ಯ ಶಾಸಕಾಂಗವು ವಿಧಾನ ಪರಿಷತ್ತಿನ ಎಲ್ಲಾ ಅಥವಾ ಕೆಲವು ಶಿಫಾರಸ್ಸುಗಳನ್ನು ತಿರಸ್ಕರಿಸಬಹುದು.
  • More than one option is accepted in the final key.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: State Administration