RPC 2025GROUP C (FDA/SDA)Question 84 of 94
KPSC FDA & SDA General Knowledge Paper 1 RPC 2025 (Code 640): question 84
Question
English
Which of the following statement/s is/are correct regarding Savanadurga hill in Karnataka?Choose the correct answer from the options given below:
- A.
- It is a Monolith hill (rock)
- B.
- It is located in Bengaluru district.
- C.
- On the top of it lies Kote Sri Nandi Gudi.
- D.
- It is 1226m above the mean sea level.
- (1)Only 3 statements are correct.
- (2)Only 2 statements are correct.
- (3)Only 1 statement is correct.
- (4)All statements are correct.
ಕನ್ನಡ
ಕರ್ನಾಟಕದ ಸಾವನದುರ್ಗ ಬೆಟ್ಟಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- A.
- ಇದು ಏಕಶಿಲೆಯ ಬೆಟ್ಟವಾಗಿದೆ
- B.
- ಇದು ಬೆಂಗಳೂರು ಜಿಲ್ಲೆಯಲ್ಲಿದೆ
- C.
- ಇದರ ಮೇಲ್ಭಾಗದಲ್ಲಿ ಕೋಟೆ ಶ್ರೀನಂದಿ ಗುಡಿ ಇದೆ.
- D.
- ಇದು ಸರಾಸರಿ ಸಮುದ್ರ ಮಟ್ಟದಿಂದ 1226 ಮೀ. ಎತ್ತರದಲ್ಲಿದೆ.
- (1)ಕೇವಲ 3 ಹೇಳಿಕೆಗಳು ಮಾತ್ರ ಸರಿಯಾಗಿವೆ.
- (2)ಕೇವಲ 2 ಹೇಳಿಕೆಗಳು ಮಾತ್ರ ಸರಿಯಾಗಿವೆ.
- (3)ಕೇವಲ 1 ಹೇಳಿಕೆ ಮಾತ್ರ ಸರಿಯಾಗಿದೆ.
- (4)ಎಲ್ಲಾ ಹೇಳಿಕೆಗಳು ಸರಿಯಾಗಿವೆ.
Correct answer
From the official answer key, including any revision.
- English(1) Only 3 statements are correct.
- ಕನ್ನಡ(1) ಕೇವಲ 3 ಹೇಳಿಕೆಗಳು ಮಾತ್ರ ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.