RPC 2025GROUP C (FDA/SDA)Question 97 of 96
KPSC FDA & SDA Communication Paper 2 RPC 2025 (Code 657): question 97
Question
English
Fill the blank spaces in following statements with correct words:
- 1.
- The primary function of a ______ is to index web pages for search engines.
- 2.
- A ______ is a software application used to access and view web pages.
- (1)Web Crawler, Web Browser
- (2)Web Browser, Web Crawler
- (3)Boot Loader, Web Crawler
- (4)Operating System, Web Browser
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಸರಿಯಾದ ಪದಗಳೊಂದಿಗೆ ಬಿಟ್ಟ ಜಾಗವನ್ನು ಭರ್ತಿ ಮಾಡಿ.
- 1.
- ______ ನ ಒಂದು ಪ್ರಾಥಮಿಕ ಕಾರ್ಯವೆಂದರೆ, ಸರ್ಚ್ ಇಂಜಿನ್‌ಗಳಿಗಾಗಿ ವೆಬ್ ಪುಟಗಳನ್ನು ಆಕಾರಾದಿಯಾಗಿ ಸೂಚಿಸುತ್ತದೆ.
- 2.
- ______ ಈ ತಂತ್ರಾಂಶ ಅಪ್ಲಿಕೇಶನ್ ಅನ್ನು ವೆಬ್ ಪುಟಗಳನ್ನು ನೋಡಲು ಮತ್ತು ಬಳಸಿಕೊಳ್ಳಲು ಬಳಸಲಾಗುತ್ತದೆ.
- (1)ವೆಬ್ ಕ್ರಾಲರ್, ವೆಬ್ ಬ್ರೌಸರ್
- (2)ವೆಬ್ ಬ್ರೌಸರ್, ವೆಬ್ ಕ್ರಾಲರ್
- (3)ಬೂಟ್ ಲೋಡರ್, ವೆಬ್ ಕ್ರಾಲರ್
- (4)ಆಪರೇಟಿಂಗ್ ಸಿಸ್ಟಮ್, ವೆಬ್ ಬ್ರೌಸರ್
Correct answer
From the official answer key, including any revision.
- English(1) Web Crawler, Web Browser
- ಕನ್ನಡ(1) ವೆಬ್ ಕ್ರಾಲರ್, ವೆಬ್ ಬ್ರೌಸರ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.