RPC 2025GROUP C (FDA/SDA)Question 93 of 96
KPSC FDA & SDA Communication Paper 2 RPC 2025 (Code 657): question 93
Question
English
Pivot Tables and Pivot Charts is used in MS Excel for ______ and ______:
- (1)Filtering data; sorting data
- (2)Creating data entry forms; automating data entry
- (3)Creating dashboards; managing large data sets
- (4)Summarizing data; visualizing summarized data
ಕನ್ನಡ
______ ಮತ್ತು ______ಗಳಿಗಾಗಿ ಎಂ.ಎಸ್.ಎಕ್ಸೆಲ್ನಲ್ಲಿ ಪಿವೋಟ್ ಟೇಬಲ್ಗಳು ಮತ್ತು ಪಿವೋಟ್ ಚಾರ್ಟ್ಗಳನ್ನು ಬಳಸಲಾಗುತ್ತದೆ?
- (1)ದತ್ತಾಂಶ ಶೋಧಕ; ದತ್ತಾಂಶ ವಿಂಗಡಣೆ
- (2)ದತ್ತಾಂಶ ಪ್ರವೇಶಿಕೆ ನಮೂನೆಗಳ ಸೃಜನೆ; ಸ್ವಯಂಚಾಲಿತ ದತ್ತಾಂಶ ಪ್ರವೇಶಿಕೆ
- (3)ಡ್ಯಾಶ್ಬೋರ್ಡ್ಗಳ ಸೃಜನೆ ; ಬೃಹತ್ ದತ್ತಾಂಶ ಜೊತೆಗಳ ನಿರ್ವಹಣೆ
- (4)ದತ್ತಾಂಶ ಸಾರಾಂಶೀಕರಣ; ಸಾರಾಂಶೀಕರಿಸಲಾದ ದತ್ತಾಂಶದ ದೃಶ್ಯೀಕರಣಗೊಳಿಸುವುದು
Correct answer
From the official answer key, including any revision.
- English(4) Summarizing data; visualizing summarized data
- ಕನ್ನಡ(4) ದತ್ತಾಂಶ ಸಾರಾಂಶೀಕರಣ; ಸಾರಾಂಶೀಕರಿಸಲಾದ ದತ್ತಾಂಶದ ದೃಶ್ಯೀಕರಣಗೊಳಿಸುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.