RPC 2025GROUP C (FDA/SDA)Question 87 of 96
KPSC FDA & SDA Communication Paper 2 RPC 2025 (Code 657): question 87
Question
English
Based on the following statements, choose the correct answer:
- 1.
- A compiler translates high-level language code into machine code.
- 2.
- An interpreter translates high-level language code line by line.
- (1)Only Statement 1 is true
- (2)Only Statement 2 is true
- (3)Both Statements 1 and 2 are true
- (4)Neither Statement 1 nor Statement 2 is true
ಕನ್ನಡ
ಈ ಕೆಳಗಿನ ಹೇಳಿಕೆಗಳ ಆಧಾರದ ಮೇಲೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
- 1.
- ಒಂದು ಕಂಪೈಲರ್, ಉನ್ನತ ಮಟ್ಟದ ಭಾಷಾ ಸಂಕೇತವನ್ನು ಯಾಂತ್ರಿಕ ಭಾಷಾ ಸಂಕೇತಕ್ಕೆ ಅನುವಾದಿಸುತ್ತದೆ.
- 2.
- ಒಂದು ಇಂಟರ್ಪ್ರಿಟರ್, ಉನ್ನತ ಮಟ್ಟದ ಭಾಷಾ ಸಂಕೇತವನ್ನು ಸಾಲು ಸಾಲಾಗಿ ಅನುವಾದಿಸುತ್ತದೆ.
- (1)ಕೇವಲ ಹೇಳಿಕೆ -1 ಸರಿ
- (2)ಕೇವಲ ಹೇಳಿಕೆ -2 ಸರಿ
- (3)ಹೇಳಿಕೆ -1 ಮತ್ತು ಹೇಳಿಕೆ -2 ಎರಡೂ ಸರಿಯಾಗಿವೆ
- (4)ಹೇಳಿಕೆ -1 ಅಥವಾ ಹೇಳಿಕೆ -2 ಎರಡೂ ಸರಿಯಿಲ್ಲ
Correct answer
From the official answer key, including any revision.
- English(3) Both Statements 1 and 2 are true
- ಕನ್ನಡ(3) ಹೇಳಿಕೆ -1 ಮತ್ತು ಹೇಳಿಕೆ -2 ಎರಡೂ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.