RPC 2025GROUP C (FDA/SDA)Question 82 of 96
KPSC FDA & SDA Communication Paper 2 RPC 2025 (Code 657): question 82
Question
English
Consider the following statements:Which of the following options is correct regarding the above two statements?
- 1.
- The "Home" tab in PowerPoint contains options to insert text and images.
- 2.
- The "Insert" tab is used for adding elements like charts, tables and pictures.
- (1)Both Statements are correct
- (2)Only Statement 1 is correct
- (3)Only Statement 2 is correct
- (4)Both Statements are incorrect
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ:ಮೇಲಿನ ಎರಡು ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಆಯ್ಕೆಯು ಸರಿಯಾಗಿದೆ:
- 1.
- ಪವರ್ ಪಾಯಿಂಟ್‌ನಲ್ಲಿರುವ ಹೋಮ್ ಟ್ಯಾಬ್ ಟೆಕ್ಸ್ಟ್ ಮತ್ತು ಇಮೇಜ್‌ಗಳನ್ನು ಸೇರಿಸುವ ಆಯ್ಕೆಗಳನ್ನು ಒಳಗೊಂಡಿರುತ್ತದೆ.
- 2.
- 'ಇನ್ಸರ್ಟ್ ಟ್ಯಾಬ್' ಅನ್ನು ಚಾರ್ಟ್‌ಗಳು, ಕೋಷ್ಟಕಗಳು ಮತ್ತು ಚಿತ್ರಗಳಂತಹ ಅಂಶಗಳನ್ನು ಸೇರಿಸುವುದಕ್ಕಾಗಿ ಬಳಸಲಾಗುವುದು.
- (1)ಎರಡು ಹೇಳಿಕೆಗಳು (1 ಮತ್ತು 2) ಸರಿಯಾಗಿವೆ
- (2)ಕೇವಲ ಹೇಳಿಕೆ 1 ಮಾತ್ರ ಸರಿ
- (3)ಕೇವಲ ಹೇಳಿಕೆ 2 ಮಾತ್ರ ಸರಿ
- (4)ಎರಡೂ ಹೇಳಿಕೆಗಳು ತಪ್ಪಾಗಿವೆ
Correct answer
From the official answer key, including any revision.
- English(3) Only Statement 2 is correct
- ಕನ್ನಡ(3) ಕೇವಲ ಹೇಳಿಕೆ 2 ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.