RPC 2025GROUP C (FDA/SDA)Question 72 of 96
KPSC FDA & SDA Communication Paper 2 RPC 2025 (Code 657): question 72
Question
English
Based on following statements, choose correct answer:
- 1.
- Styles in MS Word can be used to ensure consistent formatting throughout a document.
- 2.
- Styles can only be applied to headings and not to regular paragraphs or other elements.
- (1)Both Statements are true
- (2)Both Statements are false
- (3)Statements 1 is true and Statement 2 is false
- (4)Statements 1 is false and Statement 2 is true
ಕನ್ನಡ
ಕೆಳಗಿನ ಹೇಳಿಕೆಗಳ ಆಧಾರದ ಮೇಲೆ, ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
- 1.
- ಎಂ.ಎಸ್.ವರ್ಡ್ನಲ್ಲಿನ ಶೈಲಿಗಳನ್ನು ಒಂದು ದಸ್ತಾವೇಜಿನಾದ್ಯಂತ ನಿರಂತರವಾಗಿ ವಿನ್ಯಾಸಗೊಳಿಸುವ ಖಾತ್ರಿಗೆ ಬಳಸಬಹುದಾಗಿದೆ.
- 2.
- ಶೈಲಿಗಳನ್ನು ಹೆಡ್ಡಿಂಗ್ಸ್ (ಶೀರ್ಷಿಕೆಗಳು) ಗೆ ಮಾತ್ರ ಬಳಸಬಹುದಾಗಿದೆಯೇ ಹೊರತು ರೆಗ್ಯೂಲರ್ ಪ್ಯಾರಾಗ್ರಾಫ್ಗಳಿಗೆ ಅಥವಾ ಇತರೆ ಅಂಶಗಳಿಗೆ ಬರುವುದಿಲ್ಲ.
- (1)ಎರಡೂ ಹೇಳಿಕೆಗಳು ಸರಿಯಾಗಿವೆ.
- (2)ಎರಡೂ ಹೇಳಿಕೆಗಳು ತಪ್ಪಾಗಿವೆ.
- (3)ಹೇಳಿಕೆ 1 ಸರಿ ಮತ್ತು ಹೇಳಿಕೆ 2 ತಪ್ಪು
- (4)ಹೇಳಿಕೆ 1 ತಪ್ಪು ಮತ್ತು ಹೇಳಿಕೆ 2 ಸರಿ
Correct answer
From the official answer key, including any revision.
- English(3) Statements 1 is true and Statement 2 is false
- ಕನ್ನಡ(3) ಹೇಳಿಕೆ 1 ಸರಿ ಮತ್ತು ಹೇಳಿಕೆ 2 ತಪ್ಪು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.