RPC 2025GROUP C (FDA/SDA)Question 99 of 97
KPSC FDA & SDA Communication Paper 2 RPC 2025 (Code 641): question 99
Question
English
Consider the statement :Which of the above statements are correct?Select the code for the correct answer from the options given below :
- A.
- To send the data from Local computer to a Remote computer is known as upload.
- B.
- To copy the data from Remote computer to a Local computer is known as Download.
- (1)Both A and B
- (2)A only
- (3)B only
- (4)Neither A nor B
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಯಾವ ಹೇಳಿಕೆಗಳು ಸರಿಯಿವೆ?ಕೊಟ್ಟಿರುವ ಆಯ್ಕೆಗಳಿಂದ ಸರಿ ಉತ್ತರದ ಕೋಡ್ ಆಯ್ಕೆಮಾಡಿ.
- A.
- ಸ್ಥಳೀಯ ಕಂಪ್ಯೂಟರ್ನಿಂದ ದೂರದ ಕಂಪ್ಯೂಟರ್ಗೆ ಮಾಹಿತಿ ಕಳಿಸುವುದನ್ನು ‘ಅಪ್ಲೋಡ್’ ಎಂದು ಕರೆಯಲಾಗುತ್ತದೆ.
- B.
- ದೂರದ ಕಂಪ್ಯೂಟರ್ನಿಂದ ಸ್ಥಳೀಯ ಕಂಪ್ಯೂಟರ್ಗೆ ಮಾಹಿತಿ ಕಾಪಿ ಮಾಡುವುದನ್ನು ‘ಡೌನ್ಲೋಡ್’ ಎಂದು ಕರೆಯಲಾಗುತ್ತದೆ.
- (1)A ಮತ್ತು B ಎರಡೂ
- (2)A ಮಾತ್ರ
- (3)B ಮಾತ್ರ
- (4)A ಮತ್ತು B ಎರಡೂ ಅಲ್ಲ
Correct answer
From the official answer key, including any revision.
- English(1) Both A and B
- ಕನ್ನಡ(1) A ಮತ್ತು B ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.