RPC 2025GROUP C (FDA/SDA)Question 93 of 97
KPSC FDA & SDA Communication Paper 2 RPC 2025 (Code 641): question 93
Question
English
Consider the statement :Which of the above statement(s) is/are correct?Select the code for the correct answer from the options given below :
- A.
- By default, Excel names each chart sheet sequentially starting with chart 1.
- B.
- You can change the chart type from a column chart to a bar chart.
- (1)A only
- (2)B only
- (3)Both A and B
- (4)Neither A nor B
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆಗಳು ಸರಿಯಿವೆ.ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಕೋಡ್ ಆರಿಸಿ.
- A.
- ಎಕ್ಸೆಲ್ ಅನುಕ್ರಮವಾಗಿ ಚಾರ್ಟ್ 1 ರೊಂದಿಗೆ ಪ್ರಾರಂಭಿಸಿ ಪ್ರತಿಯೊಂದು ಚಾರ್ಟ್ ಶೀಟನ್ನು ಡಿಫಾಲ್ಟಾಗಿ ಹೆಸರಿಸುತ್ತದೆ.
- B.
- ಚಾರ್ಟ್ ಟೈಪ್ಅನ್ನು ಕಾಲಮ್ ಚಾರ್ಟ್ನಿಂದ ಬಾರ್ ಚಾರ್ಟ್ಗೆ ನೀವು ಬದಲಾಯಿಸಬಹುದು.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಮಾತ್ರ
- (4)A ಮತ್ತು B ಎರಡೂ ಅಲ್ಲ
Correct answer
From the official answer key, including any revision.
- English(3) Both A and B
- ಕನ್ನಡ(3) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.