RPC 2025GROUP C (FDA/SDA)Question 83 of 97
KPSC FDA & SDA Communication Paper 2 RPC 2025 (Code 641): question 83
Question
English
Consider the following statement :Which of the above given statements are correct?Select the correct options from given below :
- A.
- The hardware and software of the computer must work together for the computer to produce useful output.
- B.
- Nothing useful can be done with the hardware on its own, and software cannot be utilized without supporting of hardware.
- (1)A and B only
- (2)A only
- (3)B only
- (4)None of the above
ಕನ್ನಡ
ಕೆಳಗಿನ ಹೇಳಿಕೆಗಳನ್ನು ಗಮನಿಸಿ.ಮೇಲಿನ ಯಾವ ಹೇಳಿಕೆಗಳು ಸರಿಯಿವೆ?ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದುದನ್ನು ಆರಿಸಿ.
- A.
- ಕಂಪ್ಯೂಟರ್ ಉಪಯುಕ್ತವಾದ ಔಟ್‌ಪುಟ್ ಕೊಡಬೇಕಾದರೆ ಹಾರ್ಡ್‌ವೇರ್ ಮತ್ತು ತಂತ್ರಾಂಶ, ಎರಡೂ ಒಟ್ಟಿಗೆ ಕೆಲಸ ಮಾಡಬೇಕು.
- B.
- ಬರಿಯ ಹಾರ್ಡ್‌ವೇರ್ ಬಳಸಿ ಯಾವುದೇ ಉಪಯುಕ್ತ ಕೆಲಸಮಾಡಲಾಗುವುದಿಲ್ಲ ಹಾಗೂ ಹಾರ್ಡ್‌ವೇರ್‌ನ ಸಹಾಯವಿಲ್ಲದೇ ತಂತ್ರಾಂಶ ಬಳಸಲು ಸಾಧ್ಯವಿಲ್ಲ.
- (1)ಎ ಮತ್ತು ಬಿ ಮಾತ್ರ
- (2)ಎ ಮಾತ್ರ
- (3)ಬಿ ಮಾತ್ರ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) A and B only
- ಕನ್ನಡ(1) ಎ ಮತ್ತು ಬಿ ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.