HK 2025GROUP C (FDA/SDA)Question 92 of 97
KPSC FDA & SDA General Knowledge Paper 1 HK 2025: question 92
Question
English
Consider the following statements :Which of the above statements is/are correct ?
- I.
- The concept of social stratification primarily refers to ‘the way society is divided into hierarchies based on factors like power, property and social evaluation’.
- II.
- The concept of social mobility in Indian society primarily refers to hindering the movement of individuals or groups from one position to another.
- (1)I only
- (2)II only
- (3)Both I and II
- (4)Neither I nor II
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಕೆಳಗೆ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ ?
- I.
- ಸಾಮಾಜಿಕ ಶ್ರೇಣೀಕರಣ ಎಂಬ ಪರಿಕಲ್ಪನೆಯು ಪ್ರಾಥಮಿಕವಾಗಿ, ‘ಅಧಿಕಾರ, ಆಸ್ತಿ ಮತ್ತು ಸಾಮಾಜಿಕ ಮೌಲ್ಯಮಾಪನದಂತಹ ಅಂಶಗಳ ಆಧಾರದ ಮೇಲೆ ಸಮಾಜವನ್ನು ಶ್ರೇಣಿಗಳಾಗಿ ವಿಭಜಿಸುವ ವಿಧಾನವನ್ನು’ ಸೂಚಿಸುತ್ತದೆ.
- II.
- ಭಾರತೀಯ ಸಮಾಜದಲ್ಲಿ ಸಾಮಾಜಿಕ ಚಲನಶೀಲತೆಯ ಪರಿಕಲ್ಪನೆಯನ್ನು ಪ್ರಾಥಮಿಕವಾಗಿ ವ್ಯಕ್ತಿ ಅಥವಾ ಸಮೂಹಗಳು ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಚಲಿಸುವುದನ್ನು ತಡೆಯುವುದು ಎಂಬುದಾಗಿ ಉಲ್ಲೇಖಿಸಲಾಗಿದೆ.
- (1)I ಮಾತ್ರ
- (2)II ಮಾತ್ರ
- (3)I ಮತ್ತು II ಗಳೆರಡೂ
- (4)I ಮತ್ತು II ಎರಡೂ ಅಲ್ಲ
Correct answer
From the official answer key, including any revision.
- English(1) I only
- ಕನ್ನಡ(1) I ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.