HK 2025GROUP C (FDA/SDA)Question 83 of 97
KPSC FDA & SDA General Knowledge Paper 1 HK 2025: question 83
Question
English
With reference to the Strategic Interventions for Green Hydrogen Transition (SIGHT) programme, consider the following statements :Which of the statements given above is/are correct ?
- I.
- Under this programme financial incentives are provided for the manufacturing of electrolysers.
- II.
- It is implemented by the Solar Energy Corporation of India.
- (1)I only
- (2)II only
- (3)Both I and II
- (4)Neither I nor II
ಕನ್ನಡ
ಹಸಿರುಜಲಜನಕ ಪರಿವರ್ತನೆ (SIGHT) ಕಾರ್ಯಕ್ರಮಕ್ಕಾಗಿ ಕಾರ್ಯತಂತ್ರ ಮಧ್ಯಸ್ಥಿಕೆಗಳಿಗೆ ಸಂಬಂಧಿಸಿದಂತೆ, ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಸರಿಯಾಗಿವೆ ?
- I.
- ಈ ಕಾರ್ಯಕ್ರಮದ ಅಡಿಯಲ್ಲಿ ವಿದ್ಯುದ್ವಿಭಜಕಗಳ (ಎಲೆಕ್ಟ್ರೋಲೈಜರ್ಸ್) ತಯಾರಿಕೆಗಾಗಿ ಹಣಕಾಸು ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ.
- II.
- ಇದನ್ನು ಭಾರತದ ಸೌರಶಕ್ತಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗಿದೆ.
- (1)I ಮಾತ್ರ
- (2)II ಮಾತ್ರ
- (3)I ಮತ್ತು II ಎರಡೂ
- (4)I ಮತ್ತು II ಎರಡೂ ಅಲ್ಲ
Correct answer
From the official answer key, including any revision.
- English(3) Both I and II
- ಕನ್ನಡ(3) I ಮತ್ತು II ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.