Skip to content
HK 2025GROUP C (FDA/SDA)Question 72 of 97

KPSC FDA & SDA General Knowledge Paper 1 HK 2025: question 72

Question

English

Select the correct statements related to the recently formed think tank, the NITI Aayog, using the options given below :Choose the answer from the options given below :

I.
It is to function as a vehicle of good governance.
II.
It has to develop a holistic and inclusive development model for the economy integrating the needs of the Centre, States and Local bodies.
III.
The body, in a sense, subsumes the National Development Council in its Governing Council – this gives it more legitimacy.
IV.
It has three specialised wings related to Research, Conflict resolution and Team India.
  1. (1)I and II only
  2. (2)I, II and III only
  3. (3)II, III and IV only
  4. (4)I, II, III and IV

ಕನ್ನಡ

ಕೆಳಗೆ ನೀಡಲಾದ ಆಯ್ಕೆಗಳಿಂದ ಬಳಸಿಕೊಂಡು ಇತ್ತೀಚೆಗೆ ರೂಪುಗೊಂಡ ಥಿಂಕ್ ಟ್ಯಾಂಕ್, NITI ಆಯೋಗಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಉತ್ತರವನ್ನು ಆರಿಸಿ :

I.
ಇದು ಉತ್ತಮ ಆಡಳಿತದ ವಾಹನವಾಗಿ ಕಾರ್ಯನಿರ್ವಹಿಸುವುದು.
II.
ಇದು ಕೇಂದ್ರ, ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳ ಅಗತ್ಯಗಳನ್ನು ಸಂಯೋಜಿಸುವ, ಆರ್ಥಿಕತೆಗೆ ಸಮಗ್ರ ಮತ್ತು ಅಂತರ್ಗತ ಅಭಿವೃದ್ಧಿ ಮಾದರಿಯನ್ನು ಅಭಿವೃದ್ಧಿಪಡಿಸಬೇಕು.
III.
ಈ ಸಂಘಟನೆ ಒಂದು ಅರ್ಥದಲ್ಲಿ, ಅದರ ಆಡಳಿತ ಮಂಡಳಿಯಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಒಳಗೊಳ್ಳುತ್ತದೆ – ಇದು ಇದಕ್ಕೆ ಹೆಚ್ಚಿನ ನ್ಯಾಯಸಮ್ಮತತೆಯನ್ನು ನೀಡುತ್ತದೆ.
IV.
ಇದು ಸಂಶೋಧನೆ, ಸಂಘರ್ಷ ಪರಿಹಾರ ಮತ್ತು ಟೀಮ್ ಇಂಡಿಯಾಕ್ಕೆ ಸಂಬಂಧಿಸಿದ ಮೂರು ವಿಶೇಷ ವಿಭಾಗಗಳನ್ನು ಹೊಂದಿದೆ.
  1. (1)I ಮತ್ತು II ಮಾತ್ರ
  2. (2)I, II ಮತ್ತು III ಮಾತ್ರ
  3. (3)II, III ಮತ್ತು IV ಮಾತ್ರ
  4. (4)I, II, III ಮತ್ತು IV

Correct answer

From the official answer key, including any revision.

  • English(2) I, II and III only
  • ಕನ್ನಡ(2) I, II ಮತ್ತು III ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Constitutional and Non-Constitutional Bodies